ಹುಟ್ಟಿದ್ದು ಬೆಳೆದಿದ್ದು ಮತ್ತು ಬದುಕುತ್ತಿರುವುದು ಹಳ್ಳಿಯಲ್ಲಿ. ಮಣ್ಣಿನ ಮಗಳು. ನಾವು ದಿನನಿತ್ಯ ಬಳಸುವ ತೆಂಗಿನ ಎಣ್ಣೆ , ಅಡಿಕೆ , ಅರಿಶಿನ , ಮೆಣಸು , ಕಾಫಿ , ನಿಂಬೆ ಹಣ್ಣು , ಸೊಪ್ಪು ಮತ್ತು ತರಕಾರಿ ನಮ್ಮ ತೋಟದಲ್ಲಿ ಬೆಳೆದದ್ದು . ಮೈಸೂರು