MK (ಎಂಕೆ).. on Clubhouse

Updated: Nov 9, 2023
MK (ಎಂಕೆ).. Clubhouse
679 Followers
1.6k Following
@mk.127 Username

Bio

🇮🇳
……..!!!
ನಾವು ಬದುಕಿರಬಹುದು ಪ್ರಾಯಶಃ ಇಲ್ಲ ಕನಸಿರಬಹುದಿದು ಪ್ರಾಯಶಃ- ಯೋಗರಾಜ್ ಭಟ್
==============
ಕನಸುಗಳೇ ಹಾಗೇ
ಚದುರಿ ಹೋಗಿರುತ್ತವೆ
ಬೆಳಗಿನ ಜಾವಕ್ಕೆ....

ಎದ್ದು.. ಒಂದೊಂದೇ
ಪಾರಿಜಾತದಂತಹ
ಕನಸುಗಳ ಹೆಕ್ಕಿ
ಸೂಜಿ ದಾರದಲ್ಲಿ ಪೋಣಿಸಿ
ಮತ್ತೆ ಮುಡಿಯಬೇಕು....

ಕನಸುಗಳು ಮತ್ತೆ ಮತ್ತೆ
ಅರಳುವಂತೆ, ಸುಗಂಧ
ಬೀರುವಂತೆ ಜತನದಿಂದ
ಕಾಪಿಟ್ಟು ಕೊಳ್ಳಬೇಕು...✍️ಎಂಕೆ

======
ಅದೆಷ್ಟು
ಚೆಂದ

ಹೆಣ್ಣು... !!!

ಸೀರೆ...,
ಹರಡಿದ ಕೇಶರಾಶಿ...,
ಕಿವಿಯ ಓಲೆ...,
ಕಣ್ಣ ಕಪ್ಪು...,
ಹಣೆಯ ಬಿಂದಿ...,
ತುಟಿಯ ರಂಗೇರಿಸಿದ
ಲಿಪ್ಸ್ಟಿಕ್...,
ಈ ಮಂದಹಾಸ..,
ಕೊರಳ ಮುತ್ತಿನ ಹಾರ...,

ಎಲ್ಲ ನೆಪ ಮಾತ್ರ...!!!-MK
========================

People don’t stay together because they forget, people stay together because they forgive each other.
------------------------------
Disclaimer:
⚠️ Opinions on Clubhouse are my own, not of the organisations I represent.
⚠️Presence in a room is not indicative agreement with the topic being discussed.

Last 10 Records

if the data has not been changed, no new rows will appear.

Day Followers Gain % Gain
November 09, 2023 679 +291 +75.0%
December 06, 2021 388 +52 +15.5%
October 29, 2021 336 +310 +1,192.4%

Member of

More Clubhouse users