ಕನ್ನಡಿಗ💛❤️
*ಕಣ್ಣೋಟದಲ್ಲೇ ಹೂ ರಾಶಿ ಚೆಲ್ಲಿ ನಿನ್ನ ಸ್ವಾಗತಿಸುತ್ತಿರುವೆನು ಹುಡುಗಿ...* *ಜೋಪಾನವಾಗಿ ನಡೆದು ಬಾ ಜೀವನಕ್ಕೆ ಜೊತೆಯಾಗಲು..*
*ಬದುಕಿನ ಬಂಧ ಬೆಸೆಯುವ ಬಾಳ ಸಂಗಾತಿಯಾಗಲು...*😍❤️
*ನಾ ನಿನ್ನ ಪ್ರೀತಿಸುವೆ...*🫶
❤️🕊️
.
.
.
.
.
.
.
.
*ಭುವಿ ಕಾದಿದೆ ಹೊಂಬಿಸಿಲ ಬೆಚ್ಚನೆಯ ಅಪ್ಪುಗೆಯ..*
*ನಾ ಕಾದಿರುವೆ ನಿನ್ನೊಲುಮೆಯ ಪ್ರೀತಿ ಸಾಂಗತ್ಯವ..*
*ಹೇ ಸಂಗಾತಿಯೇ ಮನಸೊಳಗೆ ಮನೆ ಮಾಡಿ ಕುಳಿತಿರುವೇ..💞*
*ಮನ ಮಿಡಿಯುವುದಿಲ್ಲ ನೀ ಕಣ್ಣೆದುರು ಬರೆದಿದ್ದರೇ..*🤗😍...
if the data has not been changed, no new rows will appear.
Day | Followers | Gain | % Gain |
---|---|---|---|
November 24, 2023 | 37 | +2 | +5.8% |
November 08, 2022 | 35 | +1 | +3.0% |
August 30, 2022 | 34 | +1 | +3.1% |
July 24, 2022 | 33 | -1 | -3.0% |
April 02, 2022 | 34 | +1 | +3.1% |
December 27, 2021 | 33 | +1 | +3.2% |