🚩🇮🇳 🚩
सरला सुमधुरा सुसंस्कृत भाषा संस्कृत||
वयं सर्वे मिलित्वा अखंडभारत निर्माणं कुर्मः ||
ನಮ್ಮದು ಅಖಂಡ ಭಾರತ, ವಿಶ್ವಗುರು ಭಾರತ.
"ಭಾರತ ವರ್ಷೇ ಭರತ ಖಂಡೇ ಜಂಬೂದ್ವೀಪೇ ದಂಡಕಾರಣ್ಯಾಂ ಗೋದಾವರ್ಯಾಃ ದಕ್ಷಿಣ ತೀರೆ ಬೌದ್ಧಾವತಾರೆ" ಎಷ್ಟು ಸೊಗಸಾಗಿ ನಮ್ಮ ಭಾರತದ ಭೌಗೋಳಿಕ ಲಕ್ಷಣಗಳ ಜೊತೆಗೆ ನಿತ್ಯವೂ ನೆನಪಿಸಿಕೊಂಡು ಕಾಲವನ್ನು ಅಳೆಯುವ ಪರಂಪರೆ ನಮ್ಮ ಸನಾತನ ಧರ್ಮದಲ್ಲಿ ಮಾತ್ರವೇ ಕಾಣಲು ಸಾಧ್ಯ.
ಸಹನೆಯಿಂದ ಇರುವವರೆಗೆ ಭಾರ್ಗವರಾಮರಂತೆ
ಜಪತಪ ಪೂಜೆ ಹೋಮ ಹವನ.
ಕೋಪಬಂದರೆ ಪರಶುರಾಮರಂತೆ
ಪರಶುವನ್ನು ಕೈಯಲ್ಲಿ ಹಿಡಿದರೆ
ಭೂಪ್ರದಕ್ಷಿಣೆಗೈಯ್ಯುವುದು ನಿಶ್ಚಿತ.
ಭಾರ್ಗವರಾಮ ಬೇಕೋ?
ಪರಶುರಾಮ ಬೇಕೋ?
ಅವರವರ ವಿವೇಚನೆಗೆ ಬಿಟ್ಟಿದ್ದು....
if the data has not been changed, no new rows will appear.
Day | Followers | Gain | % Gain |
---|---|---|---|
October 12, 2023 | 466 | +275 | +144.0% |
October 29, 2021 | 191 | +179 | +1,491.7% |