Harshakumar Kugwe on Clubhouse

Updated: Mar 19, 2024
Harshakumar Kugwe Clubhouse
4.7k Followers
567 Following
Jun 12, 2021 Registered
@hkugwe Username

Bio

ಕನ್ನಡಿಗ||Writer||Journalist||Researcher||Translator||
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕುಗ್ವೆ ನನ್ನೂರು.

What really fascinates me is the way our Harappan ancestors built a most astonishing and fabulous civilization and how they did create a prosperous, egalitarian, eco-friendly and an incredulously peaceful society at a time when in the far off places the Steppe rooted Veda chanting males were busy in just soma drinking and herding cows, doing Yajnas and sometimes butchering their fellow humans with swords riding on horses and chariots!

This OIT is a bullshit!

"If you tremble with indignation at every injustice then you are a comrade of mine"- Che

" ಜಗತ್ತಿನ ಯಾವುದೇ ಮೂಲೆಯ ಅನ್ಯಾಯದ ವಿರುದ್ಧ ಸೆಟೆದು ನಿಂತರೆ ನೀನು ನನ್ನ ಸಂಗಾತಿ"- ಚೆ ಗುವಾರ.

"ನಾನು ಬದುಕನ್ನು ಪ್ರೀತಿಸುತ್ತೇನೆ. ಅದರ ಸೌಂದರ್ಯವನ್ನು ಕಾಪಾಡಲು ಹೋರಾಡುತ್ತೇನೆ" - ಹುತಾತ್ಮ ಭಗತ್ ಸಿಂಗ್.

"ಮತ್ತೊಂದು ಜನುಮ ಎಂದಿದ್ದರೆ ಭಾರತ ಮಾತೆಯ ಪುತ್ರನಾಗಿಯೇ ಜನಿಸುತ್ತೇನೆ, ಸ್ವಾತಂತ್ರ್ಯಕ್ಕಾಗಿ ಮತ್ತೆ ಹೋರಾಡುತ್ತೇನೆ"- ಹುತಾತ್ಮ ಅಶ್ಫಾಖುಲ್ಲಾ ಖಾನ್.


"ಕುರಿ ಕೋಳಿಗಳನ್ನು ಬಲಿ ಕೊಡಲಾಗುತ್ತದೆಯೇ ಹೊರತು ಹುಲಿ ಸಿಂಹಗಳನ್ನಲ್ಲ"- ಬಾಬಾಸಾಹೇಬ್ ಅಂಬೇಡ್ಕರ್

" ಯಾವುದನ್ನೂ ಪ್ರತಿಪಾದಿಸದ ವ್ಯಕ್ತಿ ಯಾವುದಕ್ಕೆ ಬೇಕಾದರೂ ಈಡಾಗಬಲ್ಲಷ್ಟು ದುರ್ಬಲನಾಗಿರುತ್ತಾನೆ"- ಮಾಲ್ಕಂ ಎಕ್ಸ್

"Speaking like this doesn’t mean that we’re anti-white, but it does mean we’re anti-exploitation, we’re anti-degradation, we’re anti-oppression.”- Malcolm X

" injustice anywhere is a threat to justice everywhere " - Martin Luther King Jr.

"ದಬ್ಬಾಳಿಕೆ ನಡೆಸುವವರ ಕೈಯಲ್ಲಿನ ಅತಿದೊಡ್ಡ ಹತಾರ ಯಾವುದೆಂದರೆ ದಬ್ಬಾಳಿಕೆಗೆ ಒಳಗಾಗುವವರ ಮನಸ್ಸು"-
Steve Biko -ದಕ್ಷಿಣ ಆಫ್ರಿಕಾದ ಕಪ್ಪು ಪ್ರಜ್ಞೆಯ ರೂವಾರಿ ಲೆಜೆಂಡರಿ ಹೋರಾಟಗಾರ.

"ನೂರು ವರುಶ ಕುರಿಯಾಗಿ ಬಾಳುವುದಕ್ಕಿಂತ ಎರಡು ವರುಶ ಹುಲಿಯಾಗಿ ಬಾಳುವುದು ಲೇಸು"-
ದಾಳಿಕೋರ ಪೇಶ್ವೆಗಳಿಂದ ಕನ್ನಡ ನಾಡನ್ನು ರಕ್ಷಿಸಿ ವಿಶಾಲ ನಾಡನ್ನು ಒಂದುಗೂಡಿಸಿದ
ವೀರ ಕನ್ನಡಿಗ ಹುತಾತ್ಮ ಟಿಪ್ಪು ಸುಲ್ತಾನ್.



|ದೇಶ ಅಂದ್ರೆ ಮನುಷ್ಯರು|
|ನಕ್ಷತ್ರದ ಧೂಳು|

Invited by: Puneeth Appu

Last 10 Records

if the data has not been changed, no new rows will appear.

Day Followers Gain % Gain
March 19, 2024 4,709 +4 +0.1%
March 02, 2024 4,705 +6 +0.2%
February 09, 2024 4,699 +12 +0.3%
January 23, 2024 4,687 +13 +0.3%
January 06, 2024 4,674 +9 +0.2%
December 21, 2023 4,665 +6 +0.2%
December 06, 2023 4,659 +11 +0.3%
November 21, 2023 4,648 +48 +1.1%
January 06, 2023 4,600 +100 +2.3%
June 20, 2022 4,500 +100 +2.3%

Charts

Member of

More Clubhouse users