Gururaj Herle on Clubhouse

Updated: Sep 7, 2023
Gururaj Herle Clubhouse
319 Followers
100 Following
@gururajherle Username

Bio

ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮದವನು. ದೂರದ ಬಹರೈನ್ 🇧🇭 ಎಂಬ ಪುಟ್ಟ ದೇಶದಲ್ಲಿ ಪ್ರಸಕ್ತ ವಾಸ. ಮನಸ್ಸಿಂದ, ಹೃದಯದಿಂದ ಸದಾ ಭಾರತೀಯ....🇮🇳

ಎಲ್ಲ ಬಗೆಯ ಪುಸ್ತಕಗಳನ್ನು ಓದುವುದು, ಭಾವಗೀತೆಗಳನ್ನು ಹಾಡುವುದು ಹವ್ಯಾಸ....

ಇತ್ತೀಚೆಗೆ ಕೆಲವು ಸಾಲುಗಳನ್ನ ಗೀಚೋದನ್ನೂ ಕಲೀತಾ ಇದ್ದೀನಿ... 😊

******
ಜೀವನದ ಪಂಚ್:

ಸಂಸಾರದಲಿ 'ಧಂ' ಇಲ್ಲದಿರೂ... 'ಧಂ' ಕಟ್ಟಿದರೂ... ಉಳಿಯದೇ ಅಳಿಯುವುದು "ಪತಿ" 😁😂😁

Member of

More Clubhouse users