Gayatri Kate on Clubhouse

Updated: Jun 2, 2024
Gayatri Kate Clubhouse
640 Followers
114 Following
@gayatrikate Username

Bio

Registered Mental Health Professional | PhD Scholar | Kannada Mental Health Influencer - 100k+ Followers Instagram

For English bio scroll up ⬆️….

ನಮಸ್ಕಾರ,
ನಾನು ಗಾಯತ್ರಿ, ನಾನು ಮನೋವೈದ್ಯಕೀಯ ಆಪ್ತಸಾಮಾಲೋಚಕಿ. ನಾನು ಹುಟ್ಟಿ ಬೆಳೆದಿದ್ದು ಬೀದರನಲ್ಲಿ ಮತ್ತು ಓದಿದ್ದು ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ.

ಕನ್ನಡದಲ್ಲಿ ಮಾನಸಿಕ ಆರೋಗ್ಯದ ಸಾಮಾಜಿಕ ಕಳಂಕ ಮತ್ತು ಜಾಗ್ರತಿ ಮೂಡಿಸುವುದು ನನ್ನ ಗುರಿ.

ಕನ್ನಡದಲ್ಲಿ ನಾನು instagram ನಲ್ಲಿ ಸಾಕಷ್ಟು ಮಾಹಿತಿ ನೀಡಿದ್ದೇನೆ, ಒಂದು ಲಕ್ಷ Followers ಬಳಗ ನೀವು ಸೇರಿ. ನಮಸ್ಕಾರ,
ನಾನು ಗಾಯತ್ರಿ, ನಾನು ಮನೋವೈದ್ಯಕೀಯ ಆಪ್ತಸಾಮಾಲೋಚಕಿ. ನಾನು ಹುಟ್ಟಿ ಬೆಳೆದಿದ್ದು ಬೀದರನಲ್ಲಿ ಮತ್ತು ಓದಿದ್ದು ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ.

ಕನ್ನಡದಲ್ಲಿ ಮಾನಸಿಕ ಆರೋಗ್ಯದ ಸಾಮಾಜಿಕ ಕಳಂಕ ಮತ್ತು ಜಾಗ್ರತಿ ಮೂಡಿಸುವುದು ನನ್ನ ಗುರಿ.

ಕನ್ನಡದಲ್ಲಿ ನಾನು instagram ನಲ್ಲಿ ಸಾಕಷ್ಟು ಮಾಹಿತಿ ನೀಡಿದ್ದೇನೆ, ತಪ್ಪದೆ ನೋಡಿ ನಿಮ್ಮ ಅನಿಸಿಕೆ ತಿಳಿಸಿ.

ಕ್ಲಬ್ ಹೌಸ್ ನಲ್ಲಿ ಮಾನಸಿಕ ಆರೋಗ್ಯದ ಯಾವುದೇ ಮಾತುಕತೆಗೆ ಸಂಪರ್ಕಿಸಿ.

ಜೊತೆಗೆ *Mindfull ಮಾತುಗಳು* ನನ್ನ ಕ್ಲಬ್ ಗೆ join ಆಗಿ.

ಧನ್ಯವಾದಗಳು.

ಕ್ಲಬ್ ಹೌಸ್ ನಲ್ಲಿ ಮಾನಸಿಕ ಆರೋಗ್ಯದ ಯಾವುದೇ ಮಾತುಕತೆಗೆ ಸಂಪರ್ಕಿಸಿ.

ಜೊತೆಗೆ *Mindfull ಮಾತುಗಳು* ನನ್ನ ಕ್ಲಬ್ ಗೆ join ಆಗಿ.

ಧನ್ಯವಾದಗಳು.


🪄On a mission of creating awareness on Mental Health and localizing Mental Health content.📚

Mental Health Professional with 5 Years of experience. I worked as a Wellness Coach in Corporate (Trust and Safety) set up and Psychiatric Social Worker with a demonstrated history of working in the field of Mental Health and well-being.

Available for Mental Wellness programs and projects for Corporates
1. One on One sessions
2. Group Sessions
3. Webinars and Workshops

Talk to me in 🗣 English - Hindi - Kannada - Telugu - Marathi 🙌

Bengaluru📍Hyderabad 📍Bidar

DM on insta for more talks and Discussions.

Last 10 Records

if the data has not been changed, no new rows will appear.

Day Followers Gain % Gain
June 02, 2024 640 +12 +2.0%
July 08, 2023 628 +74 +13.4%
July 25, 2022 554 +21 +4.0%
June 18, 2022 533 -3 -0.6%
May 11, 2022 536 +12 +2.3%
April 03, 2022 524 +67 +14.7%
February 04, 2022 457 +17 +3.9%
December 28, 2021 440 +65 +17.4%
November 21, 2021 375 +20 +5.7%
October 13, 2021 355 +12 +3.5%

Charts

Member of

More Clubhouse users