•.•.ᴆ𐍈ᥣᥣ¥.•.• . on Clubhouse

Updated: Sep 18, 2023
•.•.ᴆ𐍈ᥣᥣ¥.•.• . Clubhouse
1k Followers
91 Following
@dolly6249 Username

Bio

Hassan 📍




👉### ಸುಮ್ನಿದ್ರೇ ತಂಗಾಳಿ,,,,,,,
👉### ಕೆಣಕಿದ್ರೇ ಬಿರುಗಾಳಿ,,,,,,
👉### ನನ್ ತಲೆ ಕೆಟ್ರೇ ಸುಂಟರಗಾಳಿ,,,,
###🎈🎊🎉 ನಾನ್ ಶೈವ,,,,,,💖
### ವೀರಶೈವ ,,,,,💖🎈🎊🎉👈👈👈



ಮತ್ತೆ ಮತ್ತೆ ನೆನಪಾಗಬೇಡ ಗೆಳತಿ, ಪ್ರತಿ ಸಾರಿ ಕಣ್ಣಿಗೆ ದೂಳು ಬಿತ್ತೆಂದರೆ ಯಾರೂ ನಂಬುವುದಿಲ್ಲ





ಹುಡುಕುವ ಪ್ರೀತಿಗಿಂತ ಜೊತೆಗಿರುವ ಸ್ನೇಹ ಚಂದ ಕಾಣುವ ಕನಸಿಗಿಂತ ಕಾಣದಿರುವ ಕಲ್ಪನೆ ಚಂದ ಬರೆಯುವ ಬರಹಕ್ಕಿಂತ ಅಳಿಸಲಾಗದ ನೆನಪು ಕನಸು 🤗







ನನಗೆ ಕನಸು ಎಂದರೆ ತುಂಬಾ ಇಷ್ಟ ಯಾಕ್ ಗೊತ್ತ....??
ನೀನು ನಿಜವಾಗ್ಲೂ ನನ್
ಜೊತೆ ಇಲ್ಲ ಅಂದ್ರು....
ನಾನು ಕಾಣುವ ಆ ಕನಸಲ್ಲದ್ರೂ ನನ್ ಜೊತೆ ಇರುತೀಯ ಅನ್ನೋ ಹುಚ್ಚು ಆಸೆಯಿಂದ..... 😭

ಪ್ರೀತಿಸಿ ನೋಡು ಪ್ರಾಣಕ್ಕಿಂತ
ಹೆಚ್ಚಾಗಿ ನೋಡುವೆ.....
❤ ಮನಸ್ಸು ಕೊಟ್ಟು ನೋಡು
ಸಾವಿನಲ್ಲೂ ಕೂಡ 👩‍❤️‍👨ಜೊತೆಯಾಗಿ ಇರುವೆ......


Heart beat....
ನೀ ನೀಡಿದಷ್ಟು 😀 ಖುಷಿ ಸಂತೋಷವನ್ನು ಮತ್ಯಾರು ನನಗೆ ನೀಡಲಿಲ್ಲ....
ನಾ ಈ ಮೊದಲು ನೋಡಿರದ ❤ ಪ್ರೀತಿಯನ್ನು ನಿನ್ನಲ್ಲಿ ನಾ ಕಂಡೆ....
ನೀನಿರದ ಈ ಜೀವನವನ್ನು ಕಲ್ಪಸಿಕೊಳ್ಳಲು ಭಯವಾಗಿದೆ ನನಗೆ..
ನನ್ನ ಉಸಿರು ಇರೋವರೆಗೂ ನನ್ನ ಮನದ ಅರಸಿ 👸 ನೀನಾಗು.....
ಪ್ರತಿ ಕ್ಷಣ ಪ್ರೀತಿಸುವೆ
ಪ್ರಾಣ ಹೋಗುವ ತನಕ...
ಪ್ರೀತಿಯ ಧಾರೆಯೆರದು ಉಳಿಸುವೆಯ ನನ್ನನು ?????...
ಉತ್ತರಕ್ಕಾಗಿ ಕಾಯುತಿರುವ
ಇಂತಿ ::
Hear Beat : Dolly









ಯಾರ ಮೇಲೂ ಹೆಚ್ಚು ಅವಲಂಬಿತರಾಗಬೇಡಿ. ನಿಮ್ಮ ಹೆಣ ಹೊರುವಾಗಲು ಜನ ಹೆಗಲು ಬದಲಿಸುತ್ತಾರೆ.

ನೋಡ್ ಗುರು ಹಾಲು ಕೆಟ್ಟಾಗ್ಲೇ ಮೊಸರಾಗೋದು, ನಾಚ್ಕೆ ಬಿಟ್ಟಾಗ್ಲೇ ಮಕ್ಳಾಗೋದು



ಇರೋದು Ondu ಜೀವನ Elru ಜೊತೆ Chennagirbeku ಅಂತ Nangu ಆಸೆ ಇದೆ ಆದ್ರೆ En Maadodu ಸಿಗೋರೆಲ್ಲ 🐕 ಬುದ್ಧಿ Thorusbidthare

ಪ್ರೀತಿ ಮಧುರ ತ್ಯಾಗ ಅಮರ "BRO ZONE" ಆಗೋದು ನಿರಂತರ

BRO THANDANI THANE THANI THANDANO THANE NANENO THANDANI THANE THANI THANDANO THANE NANENO

Last 10 Records

if the data has not been changed, no new rows will appear.

Day Followers Gain % Gain
September 18, 2023 1,033 +4 +0.4%
September 11, 2023 1,029 +14 +1.4%
August 10, 2023 1,015 -1 -0.1%
August 04, 2023 1,016 -1 -0.1%
July 24, 2023 1,017 +3 +0.3%
July 19, 2023 1,014 -3 -0.3%
July 14, 2023 1,017 +746 +275.3%
October 31, 2021 271 +2 +0.8%

Charts

Member of

More Clubhouse users