Deepak Kanchan on Clubhouse

Updated: Jan 8, 2024
Deepak Kanchan Clubhouse
75 Followers
78 Following
Jun 29, 2021 Registered
@dk_hnr Username

Bio

ಕೃಷ್ಣಂ ಒಂದೇ ಜಗದ್ಗುರು🙏
___________________________

ಹರಿ ಸರ್ವೋತ್ತಮ ವಾಯು ಜೀವೋತ್ತಮ❤️
___________________________
ಹರಿ ವಾಯು ಗುರುಗಳ ಆಶೀರ್ವಾದದಿಂದ 2022ರ ಒಳಗಾಗಿ 7 ದೇವಾಲಯವನ್ನು ನಿರ್ಮಿಸಲು ಪಣತೊಟ್ಟಿರುವೆ.
1)ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ
2)ಮುಖ್ಯಪ್ರಾಣ ಮಂದಿರ
3)ಗುರುರಾಯರ ಮೃತ್ತಿಕಾ ಬೃಂದಾವನ
4)ಶ್ರೀ ದುರ್ಗಾದೇವಿ ಮಂದಿರ
5)ಶನೈಶ್ಚರ ಮಂದಿರ
6)ಗಣಪತಿ ಮಂದಿರ
7)ಪಂಚ ನಾಗದೇವತಾ ಸನ್ನಿಧಾನ
ಇಷ್ಟು ಮಂದಿರ ನಮ್ಮ ಜಾಗದಲ್ಲಿ ನಿರ್ಮಾಣ ಗೊಳ್ಳಲಿದೆ.❤️

(ಹಾಗೂ ಈ ಮಂದಿರಕ್ಕೆ ಸಂಬಂಧ ಪಟ್ಟಂತೆ ಪ್ರಾಥಮಿಕವಾಗಿ 200 ಗೋವುಗಳ ಗೋಶಾಲೆ ಕೂಡ ನಿರ್ಮಾಣ ಮಾಡುವ ಮುಖ್ಯ ಉದ್ದೇಶ ಇದೆ.)❤️
___________________________
(ಧರ್ಮ ಪ್ರಸಾರವೇ ನನ್ನ ಮುಖ್ಯ ಗುರಿ)

(ನನ್ನ ಜಾತಿ ಹಿಂದೂ,ನನ್ನ ಭಾಷೆ ಕನ್ನಡ)

(ನಾನೊಬ್ಬ ಅಪ್ಪಟ ರಾಷ್ಟ್ರೀಯವಾದಿ)

(ಕರ್ನಾಟಕದ ಪ್ರತಿ ತಾಲೂಕಿನ ಒಂದು ಶಾಲೆಯಲ್ಲಾದರೂ ತಿಂಗಳಿಗೆ ನಾಲ್ಕು ದಿನ ಭಗವದ್ಗೀತೆ ಪ್ರವಚನ ಮಾಡಿಸುವ ಕುರಿತಾದ ಚಿಂತನೆ ಮಾಡುತ್ತಿರುವೆ.)❤️

(ನಾನೊಬ್ಬ ಹವ್ಯಾಸಿ ಗೀತೆರಚನೆಕಾರ)❤️

([email protected])

Invited by: Vishweshwar Bhat

Last 10 Records

if the data has not been changed, no new rows will appear.

Day Followers Gain % Gain
January 08, 2024 75 +1 +1.4%
June 01, 2022 74 +1 +1.4%
April 24, 2022 73 +1 +1.4%
March 17, 2022 72 -1 -1.4%
December 12, 2021 73 +1 +1.4%
November 03, 2021 72 +2 +2.9%
September 27, 2021 70 +40 +133.4%

Charts

Member of

More Clubhouse users