ದಿವಾಕರ ಡೋಂಗ್ರೆ.
ಬಿ.ಎ. ಪದವೀಧರ.
ಕನ್ನಡ-ಸಂಸ್ಕೃತ-ಹಿಂದಿ-ಇಂಗ್ಲಿಷ್- ಮರಾಠಿ- ಚಿತ್ಪಾವನಿ-ತುಳು ಭಾಷೆಗಳನ್ನು ಮಾತನಾಡಬಲ್ಲರು.
ಲೇಖಕ, ಸಂಘಟಕ. ಪ್ರವಚನಕಾರ
'ನುಡಿಸಿರಿ' youtube ಚಾನಲ್ ನ ಸ್ಥಾಪಕ.
ಕವಿ, ಕತೆಗಾರ, ಕಾದಂಬರಿಕಾರ, ಪ್ರವಚನಕಾರ,
ಕಾರ್ಯಕ್ರಮ ನಿರೂಪಣೆಯಲ್ಲಿ ಆಸಕ್ತಿ.
ಕಥಾ ಪರಂಪರೆಯೆಂಬ ಓದಿನರಮನೆಯ ಸದಸ್ಯ.
ಸ್ನೇಹಜೀವಿ.
ಮನುಜ ಕುಲ ಒಂದೇ ಎಂಬ ಅರಿವಿದ್ದು ವ್ಯವಹರಿಸುವವನು.
ಜನನ ದಿನಾಂಕ : 30-12- 1953
ವರುಷ ಎಪ್ಪತ್ತರ ಯುವಕ😀
Email : [email protected]
ಸಂಪರ್ಕ ಸಂಖ್ಯೆ : ,6360916937
ಲೇಖಕ, ಪ್ರವಚನಕಾರ,
ಬೆಂಗಳೂರು Whitefield ನಲ್ಲಿ ವಾಸ.
ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮದವರು.