ದಶರಥ್ ಕುಮಾರ್ ಎ
🇮🇳
Just believe in yourself!
MBA in Construction Project Management from RICS SBE | Civil Engineer | KoneHalayaKavi | Theatre | IGTV RJ | NaatiFactory | BFC fan | RCB fan | Kannadiga | Bengaluru kid | Lyricist | d.k_photozone |
Mid Night Kavithegala ondu kavithe-
ಆಕೆ ನೀಡಿದಳು ನನಗೊಂದು ದಿನಚರಿ
ಪ್ರತಿ ಪುಟದಲೂ ನನ್ನದೇ ಖಯಾಲಿ
ನುಸುಳಿದ ಭಾವಕೆ ಏನೆಂದು ಹೆಸರಿಡಲಿ
ಭಾವಗಳು ತುಂಬಿತ್ತು ಪ್ರತಿಯೊಂದು ಪದಗಳಲಿ
ರಾತ್ರಿಯ ಮೌನದಲಿ ನಿನ್ನದೇ ಹಾವಳಿ
ಅಲೆಯಾಗಿ ಬರುತಿಹುದು ಈ ನನ್ನ ನೆನಪುಗಳಲ್ಲಿ
ನೆನಪುಗಳ ಖಜಾನೆ ಖಾಲಿಯಾಗಿ ನಿಂತೆ ಬರೀಗೈಯ್ಯಲ್ಲಿ
ಸಾಕಿನ್ನು ಬೆಂದಿದ್ದು ನಾವಿನ್ನು ವಿರಹದಲಿ
ಶ್ರುತಿಯಿಲ್ಲದ ವೀಣೆಗೆ ಸ್ವರ ನೀನಾಗಿರು
ಆ ಹಾಡಿಗೆ ನಾ ಜೀವವಾಗುವೆ..
ನಿನ್ನ ಸ್ಪರ್ಶಕೆ ಶತಮಾನವ ಕಾದಿರುವೆ..
ತಡವೇಕೆ ಗೆಳತಿ.. ಬಂದು ಸೇರು ಓ ಒಲವೇ..
ನಮ್ಮ ಬಂಧಕ್ಕೆ ನೀಡುವ ರೂಪವದು ಮದುವೆ..
- ಕ್ಲಬ್ ಹೌಸ್ ಗೆಳೆಯರಿಂದ ಹುಟ್ಟಿದ ಕವಿತೆ
Invited by: Ashish Sharma
if the data has not been changed, no new rows will appear.
| Day | Followers | Gain | % Gain |
|---|---|---|---|
| October 15, 2023 | 196 | 0 | 0.0% |
| November 15, 2022 | 196 | -1 | -0.6% |
| July 27, 2022 | 197 | +2 | +1.1% |
| June 20, 2022 | 195 | -2 | -1.1% |
| May 14, 2022 | 197 | +1 | +0.6% |
| April 06, 2022 | 196 | -2 | -1.1% |
| December 31, 2021 | 198 | +1 | +0.6% |
| November 23, 2021 | 197 | +2 | +1.1% |
| October 15, 2021 | 195 | +3 | +1.6% |
| September 09, 2021 | 192 | +154 | +405.3% |