Abhith on Clubhouse

Updated: Aug 5, 2023
Abhith Clubhouse
164 Followers
150 Following
@bujji_apjian Username

Bio

ನೀ ನೋಡುವ ಕೋಪದ ನೋಟ
ಬಂದು ನನಗೆನ್ನೆಗೆ ಮುತ್ತಿಟ್ಟಿಹುದು ನನ್ನ ನಲ್ಲೆ

ನಿನ್ನ ಪಾದದ ಸ್ಪರ್ಶವು
ತಾಯಿಗೆ ನಮಸ್ಕರಿಸಿಹುದು ನನ್ನ ನಲ್ಲೆ

ನೀ ಬಿಡುವ ನಿಟ್ಟುಸಿರು
ಬಿರುಗಾಳಿಯೇರಿಸುತ್ತಿದೆ ನನ್ನ ನಲ್ಲೆ

ನೀ ನುಡಿಯುವ ಮಾತುಗಳು
ಕೋಗಿಲೆಯ ಮತ್ತೆರಿಸುತ್ತಿದೆ ನನ್ನ ನಲ್ಲೆ

ನಿನ್ನ ಮೊಗದ ಅಂದ
ಹುಣ್ಣಿಮೆಯ ಚಂದ್ರನನ್ನು ಮರೆಯಾಗಿದೆ ನನ್ನ ನಲ್ಲೆ

ನಿನ್ನ ನಗು ಮುಖ
ನಕ್ಷತ್ರಗಳ ಮುಜುಗರಿಸುವಂತಿದೆ ನನ್ನ ನಲ್ಲೆ


-ಅಧಿ

Last 10 Records

if the data has not been changed, no new rows will appear.

Day Followers Gain % Gain
August 05, 2023 164 -3 -1.8%
September 30, 2022 167 -1 -0.6%
August 09, 2022 168 +1 +0.6%
July 03, 2022 167 -3 -1.8%
May 27, 2022 170 +1 +0.6%
April 19, 2022 169 -1 -0.6%
March 11, 2022 170 +7 +4.3%
January 13, 2022 163 +2 +1.3%
December 06, 2021 161 +10 +6.7%

Charts

Member of

More Clubhouse users