ಹಳಬರೂ, ಹೊಸಬರೂ, ಮದ್ಯರೂ,???!!!
ಸೊಬಗಿನ ಮರಕೊಂದು ಹಳೆ ನೆನಪು ಹೊಸ ಬಣ್ಣ
1) ರಂಗಾಸಕ್ತರು ರಂಗಭೂಮಿಗೆ ಸಂಭಂಧ ಪಟ್ಟ ಮಾತುಗಳು ವಿಚಾರಗಳು ಅನುಭವಗಳ: ಹಂಚಿಕೊಳ್ಳಲು ಅವಕಾಶವಿದೆ
2) ಒಬ್ಬರ ಮಾತಿನ ಮಧ್ಯದಲ್ಲಿ ಅಡಚಣೆ/ವಿಶಯಾಂತರ ಮಾಡಿ ಇನ್ನೊಬ್ಬರು ಮಾತನಾಡಬೇಡಿ.
3) ಅನುಭವಗಳು ಇನ್ನೊಬ್ಬರಿಗೆ ಉಪಯುಕ್ತ ಸಲಹೆಯಂತಿರಲಿ. ವೈಯಕ್ತಿಕ ಪ್ರಚಾರ ಬೇಡ
5) ಆದಷ್ಟು ಕಡಿಮೆ ಮಾತುಗಳಲ್ಲಿ ನಿಮ್ಮ ಅಭಿಪ್ರಾಯ
ಹೇಳಿ ಎಲ್ಲರಿಗೂ ಮಾತನಾಡಲು ಅವಕಾಶ ನೀಡಿ.: 7) ಪ್ರಶ್ನೆಗಳನ್ನು ಕೇಳುವುದರಲ್ಲಿರುವ ಆಸಕ್ತಿ ನಂತರದ ಅಭಿಪ್ರಾಯಗಳನ್ನು ಆಲಿಸುವುದರಲ್ಲೂ ಇರಲಿ
6) ನಿಮ್ಮ ಮಾತು ಅಭಿಪ್ರಾಯ ಪ್ರಶ್ನೆ ಗೊಂದಲಗಳು ಏನೆ ಇದ್ದರೂ ಮುಕ್ತವಾಗಿ ಹಂಚಿಕೊಳ್ಳಿ, ತಿಳಿದುಕೊಳ್ಳಿ.(ಮಾತುಗಳಲ್ಲಿ ತುಂಬಾ ಮುಖ್ಯವಾದವು ಅಥವ
ಅಮುಖ್ಯವಾದವು ಎಂಬುದಿರುವುದಿಲ್ಲ): 7) ರಂಗಭೂಮಿಗೆ ಸಂಭಂಧಿಸಿದ ತಾಂತ್ರಿಕ (ಅಭಿನಯ ಸಿದ್ಧಾಂತಗಳನ್ನೂ ಒಳಗೊಂಡತೆ), ರಂಗ ಪಠ್ಯ & ಸಾಹಿತ್ಯಿಕ ವಿಚಾರ ಹೊರತುಪಡಿಸಿ, ಯಾವುದೇ ರೀತಿಯ ಧರ್ಮ ರಾಜಕೀಯ ವ್ಯಕ್ತಿಗತ ದೋರಣೆಗಳು ವೈಯಕ್ತಿಕ ನಿಂದನೆಗಳನ್ನು ಕಡ್ಡಾಯವಾಗಿ ನಿಶೇಧಿಸಿದೆ.
Day | Members | Gain | % Gain |
---|---|---|---|
June 12, 2024 | 57 | 0 | 0.0% |
March 13, 2024 | 57 | +3 | +5.6% |
January 23, 2024 | 54 | +2 | +3.9% |
December 09, 2023 | 52 | +2 | +4.0% |
November 01, 2023 | 50 | +2 | +4.2% |
October 02, 2023 | 48 | 0 | 0.0% |
September 02, 2023 | 48 | +1 | +2.2% |
August 05, 2023 | 47 | 0 | 0.0% |