🖤
ಕನ್ನಡಿಗ❤️💛
ಕನ್ನಡ ಉಳಿಸಿ ಕನ್ನಡ ಬೆಳೆಸಿ❤️💛
ಟ್ರೊಲ್ ನಾ ಟ್ರೊಲ್ ತರ ನೋಡಿ🙏
ನಿಮ್ಮ ನಗುವಿಗಾಗಿ ನನ್ನ ಸಣ್ಣ ಪ್ರಯತ್ನ😊
ಸಂಸ್ಕೃತಿ ಕಾಪಾಡುವ ಕಾವಲುಗಾರ✌️
💛ಕನ್ನಡವೇ ಸತ್ಯ ❤️
ನಾವ್ ದುಡಿಯೋಕೆ ನಿಂತ್ರೆ ರೈತರು
ಬಡಿಯೋಕೆ ನಿಂತ್ರೆ ದೈತರು
ರಾಯಲ್ ಹಳ್ಳಿ ಹೈದ 😍
ನನವ್ವ
ನನವ್ವ ಹೆತ್ತವಳು ನನ್ನ
ಮುಕ್ಕೋಟಿ ದೇವರ ಬೇಡಿ
ಎತ್ತಿ ಮುದ್ದಾಡಿದಳು
ಚೊಚ್ಚಲ ತೊಟ್ಟಿಲು ತೂಗಿ
ಪ್ರೀತಿಯ ತುತ್ತನಿಟ್ಟು
ಬದುಕಲು ಹಲವು ದಾರಿತೋರಿ
ತನ್ನ ನೋವ ನುಂಗಿ
ನಮ್ಮ ನಗುವ ಕಂಡವಳು
ಹರಿಸಿದಳು ನನ್ನ ಸುಖಸಂತೋಷವ
ಚೂರು ನೋವಾದಾರು
ಮೊರೆಹೋದಳು ಮನೆದೇವರ ಬಳಿ
ಇಂದು ಕೈ ಹಿಡಿದಳು ನನ್ನಬಾಳಿಗಾಗಿ
ಧೈರ್ಯ ಸಲಹೆಗಳ ನೀಡುವಳು ಗೆಳತಿಯಾಗಿ
ಈ ಬದುಕಬಂಡಿಯ
ಮಹಾಮಾತೆಯಾಗಿ
ಅವ್ವ ಎಷ್ಟು ಹೇಳಿದರು ಸಾಲದು 🙏🌍ಅವ್ವ ನನ್ನವ್ವಾ ❤️
ಹೆಣ್ಣಿನ ಬೆತ್ತಲೆ ದೇಹವನ್ನು ಕಂಡು
ಜೋಲ್ಲು ಸುರಿಸುವ ಬದಲು
ಅವರಿಗೆ ಮುಚ್ಚಲು ಹೊದಿಕೆ
ನೀಡುವವನೆ ನಿಜವಾದ ಗಂಡಸು.....👍
ಅರೆ ಬೆತ್ತಲಾಗಿ ಮೈ ಮಾಟ
ಎಲ್ರಿಗೂ ಪ್ರದರ್ಶನಕ್ಕಿಡುವ ಬದಲು
ಮೈ ತುಂಬ ಬಟ್ಟೆ ತೊಟ್ಟು ಸುಂದರವಾಗಿ
ಕಾಣುವವಳೆ ನಿಜವಾದ ಹೆಣ್ಣು🙏🙏..👍