ಆರನಕಟ್ಟೆ Ranganatha on Clubhouse

Updated: Jul 8, 2023
ಆರನಕಟ್ಟೆ Ranganatha Clubhouse
268 Followers
12 Following
@ark1516 Username

Bio

ಕವಿ. ಕನ್ನಡ ಅಧ್ಯಾಪಕ, ತಮಿಳು ಕನ್ನಡದ ನಡುವೆ ಅನುವಾದಕ.
'ಕಾರುಣ್ಯದ ಮೋಹಕ ನವಿಲುಗಳೆ' ಕವನಸಂಕಲನ. 'ತಮಿಳ್ಗನ್ನಡ ದಲಿತಸಾಹಿತ್ಯ'- ಸಂಶೋಧನಾತ್ಮಕ ಲೇಖನಗಳು. 2016 ಪ್ರಜಾವಾಣಿ ದೀಪಾವಳಿ ಕಾವ್ಯಸ್ವರ್ಧೆಯಲ್ಲಿ ಮೊದಲ ಬಹುಮಾನ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ ಕನ್ನಡ ವಿಭಾಗದ ಪ್ರೊ.ವಿಕ್ರಮ ವಿಸಾಜಿಯವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ. ‌ವಿಷಯ : ಕನ್ನಡ ಮತ್ತು ತಮಿಳು ದಲಿತ ಕತೆಗಳಲ್ಲಿ ಪ್ರತಿಭಟನೆ .

Member of

More Clubhouse users