ಅರೆ_ಬಿರಿದ ಮಲ್ಲಿಗೆ| ತೊಟ್ಟಿಕ್ಕುವ ಮಳೆ ಹುಂಡು|
ತೊಯ್ದ ಹೆಂಚು| ಕಾನನ ಅರಸಿ ಓಡುವ ದುಪ್ಪಟ್ಟಾ|
ಓರೆಕೊರೆ ಗೀಟು| ಗ್ರಾಮಾಫೋನ್| ಬಳ್ಪದ್ಧೂಳು |
•
•
•
ಹಗಲ ನುಂಗಿದ ಇರುಳು, ಬಾಯಾರಿದವನ ಕೊರಳು,
ತುಂಡಾದರು ಅಪಶೃತಿ ಹಿಡಿಯದ ಬಿದಿರ ಕೊಳಲು,
ವರೆಪಾವು ಸೋಗನ್ನು ಬಾಚಿ ತಬ್ಬುವ ಪಡಿನೆರಳು!!!
💛❤