ಪಕಾಳಯ್ಯ . on Clubhouse

Updated: Jul 15, 2023
ಪಕಾಳಯ್ಯ . Clubhouse
131 Followers
126 Following
@300214 Username

Bio

ಪೆಸರೆಂಬುದೊಂದು ಕೀರ್ತಿಶನಿ~ ಕುವೆಂಪು.

"What I thought has made me what I am"

ಪ್ರೀತಿ ಎಂಬುದು ಧುತ್ತೆಂದು ಸಂಭವಿಸುವ ಆಕಸ್ಮಿಕ ಆವಿರ್ಭಾವವಲ್ಲ, ಅದು ಒಂದು ಕ್ರಿಯಾಶೀಲ ಪ್ರಯತ್ನ, ಸೃಜನಶೀಲ ವ್ಯಕ್ತಿತ್ವದ ಸಾಧನೆ~ ಎರಿಕ್ ಫ್ರಾಂ (Art of loving)

ಅಲೆಮಾರಿಗಳು ನಾವು ಏಕಾಂತದ ಅನ್ವೇಷಕರು... 🚶


ಬಾಳ ಸಾಧನೆಗಳೆಲ್ಲ ಒಂಟಿಯೇ...

"A good book is the precious life - blood of a master - spirit, embalmed and treasured up on purpose to a life beyond life" ~ Milton

If it is real and genuine love, the hundredth kiss is as sweet as the very first.
~ kuvempu.

ಒಂದು ಆಲೋಚನೆಯನ್ನು ಹಂಚಿಕೊಂಡಾಗ ಗೆಳೆತನ ಬೆಳೆಯುತ್ತದೆ.
ಒಂದು ಭಾವನೆಯನ್ನು ಹಂಚಿಕೊಂಡಾಗ ಭ್ರಾತೃತ್ವ ಬೆಳೆಯುತ್ತದೆ.
~ ಕುವೆಂಪು

ಆಕಾಶಕ್ಕೇಣಿ ಇಟ್ಟ ಮನುಷ್ಯ
ತನ್ನೆದೆಯಿಂದ ಮೆದುಳಿಗೊಂದು
ಸೇತುವೆಯನ್ನು ಕಟ್ಟಿಕೊಳ್ಳಲೇ ಇಲ್ಲ...


ಸತ್ಯವನ್ನಲ್ಲಗಳಿಯುವವರೆಂದೂ
ಶಕ್ತಿಶಾಲಿಗಳಾಗಲು ಸಾಧ್ಯವಿಲ್ಲ..

'ಕವಿಗೆ ಕರ್ಣಂ ಪ್ರಮಾಣಂ, ವ್ಯಾಕರಣಮಲ್ತು.
ವ್ಯಾಕರಣಮೇಕೆಂಬೆಯೇಂ ಮರೆವುದಕೆ ಕಲ್ತು!'
-ಕುವೆಂಪು


ನಿನಗೆ ವಿಶೇಷ ಜ್ಞಾನದರಿವು ಬೇಕಾದಲ್ಲಿ
ಯಾರದಾದರೂ ಮುಖ ನೋಡು:
ಆಳವಾಗಿ ನೋಡು,
ಆ ವ್ಯಕ್ತಿಯ ನಗುವಿನೊಳಗೆ,
ಜ್ಞಾನದ ಅಂತಿಮ ಸತ್ಯವಿದೆ....

~ಜಲಾಲುದ್ದೀನ್ ರೂಮಿ...

Member of

More Clubhouse users