ಬಿಂಕು ಜೊತೆ ಮಾತು-ಕಥೆ on Clubhouse

ಬಿಂಕು ಜೊತೆ ಮಾತು-ಕಥೆ Clubhouse
782 Members
Updated: Jul 9, 2024

Description

"ಬಿಂಕು" ಅಂದ್ರೆ ನಿಮ್ಮೊಳಗಿನ ನಿಮ್ಮತನ,ನಿಮ್ಮ ಹಾಸ್ಯತನ, ನಿಮ್ಮ ಮಾತಿನೊಳಗಿನ ಮಾತು,ನಿಮ್ಮ ಅಂತರಾಳದ ತುಂಟ/ತುಂಟಿ,ನಿಮ್ಮ ಕಾಣದ ಮುಖದ ಅನಾವರಣ!.
*********************
'ಬಿಂಕು' ನಿಮ್ಮ‌ ಇನ್ನೊಂದು ಕಾಣದ/ಕಾಣುವ ವ್ಯಕ್ತಿತ್ವದ Brand Name.
*********************
"ಬಿಂಕು ಜೊತೆ ಮಾತು-ಕಥೆ" ಅಂದ್ರೆ ನಿಮ್ಮ ಜೊತೆ ನಿಮ್ಮ ಮಾತುಕತೆ ಅಷ್ಟೇ!!.
••••••••••••••••••
ಬನ್ನಿ ನೀವುಗಳು ನೀವುಗಳಾಗಿ ಇರುವ ಸವಿ ಸಮಯ ನಿಮ್ಮದಾಗಲಿ.
........................................
ಒಟ್ಟಾರೆ ಬಿಂಕು ಜೊತೆ ಬಿಂಕು ಮಾತಾಡಲು ತಯಾರಾಗಿ!!.
••••••••••••••••••
"ಬಿಂಕು" ಅಂದ್ರೆ 'ವ್ಯಕ್ತಿಯಲ್ಲ!!'
"ವ್ಯಕ್ತಿತ್ವ!!!".
ನೀವುಗಳು ಕೂಡ ಮಾತನಾಡಬಹುದು!: ಕೇಳಲು ನಾವುಗಳು ಸಿದ್ಧ!!
ಏನಾದರೂ ಮಾತಾಡಿ,ಹಾಡಿ, ಅದ್ರೆ ಎಲ್ಲರಿಗೂ ಅವಕಾಶ ನೀಡಿ!!: ನಿಮ್ಮ ಮಾತು ಕೇಳಲು ಜನರಿರಬೇಕಲ್ವಾ!!!
ನಿಮ್ಮ ಮಾತು ಕಥೆ ನಿಮ್ಮ ಮಿತಿಯಲ್ಲಿರಲಿ!!: ಅತಿಯಾದರೆ ಕೇಳುವವರು ಯಾರು!!!

Rules

ನೀವುಗಳು ಕೂಡ ಮಾತನಾಡಬಹುದು!

ಕೇಳಲು ನಾವುಗಳು ಸಿದ್ಧ!!

ಏನಾದರೂ ಮಾತಾಡಿ,ಹಾಡಿ, ಅದ್ರೆ ಎಲ್ಲರಿಗೂ ಅವಕಾಶ ನೀಡಿ!!

ನಿಮ್ಮ ಮಾತು ಕೇಳಲು ಜನರಿರಬೇಕಲ್ವಾ!!!

ನಿಮ್ಮ ಮಾತು ಕಥೆ ನಿಮ್ಮ ಮಿತಿಯಲ್ಲಿರಲಿ!!

ಅತಿಯಾದರೆ ಕೇಳುವವರು ಯಾರು!!!

Last 30 Records

Day Members Gain % Gain
July 09, 2024 782 +14 +1.9%
March 27, 2024 768 +3 +0.4%
February 06, 2024 765 +4 +0.6%
December 23, 2023 761 +5 +0.7%
November 11, 2023 756 0 0.0%
October 11, 2023 756 +4 +0.6%
September 11, 2023 752 -1 -0.2%
August 14, 2023 753 -1 -0.2%
July 12, 2023 754 0 0.0%
June 18, 2023 754 -6 -0.8%
March 18, 2023 760 +1 +0.2%
March 02, 2023 759 +5 +0.7%
February 04, 2023 754 -9 -1.2%
January 31, 2023 763 +1 +0.2%
January 27, 2023 762 +1 +0.2%
January 23, 2023 761 +2 +0.3%
January 12, 2023 759 +1 +0.2%
January 08, 2023 758 +1 +0.2%
January 04, 2023 757 +2 +0.3%
December 28, 2022 755 +1 +0.2%
December 24, 2022 754 -2 -0.3%
December 01, 2022 756 -1 -0.2%
November 25, 2022 757 -5 -0.7%
October 30, 2022 762 -1 -0.2%
October 24, 2022 763 -1 -0.2%
October 17, 2022 764 +1 +0.2%
October 10, 2022 763 +4 +0.6%
October 04, 2022 759 +3 +0.4%
September 30, 2022 756 +12 +1.7%
September 25, 2022 744 +5 +0.7%

Charts

Some Club Members

More Clubs