ಕನ್ನಡಿಗರು, ಕನ್ನಡಿಗರಿಗಾಗಿ, ಕನ್ನಡಿಗರಿಗೂಸ್ಕರ. ❤️💛 ಗಾಂಧಿಯವರ ಹೆಸರನ್ನು ಏಕೆ ಇಡಲಾಯಿತು ಎಂದರೆ- ಸರಳ ಜೀವನಶೈಲಿಗಾಗಿ ಮಹಾನ್ ವ್ಯಕ್ತಿತ್ವದವರು ಬದುಕಿದ್ದರು. ಇಲ್ಲಿ, ಎಲ್ಲಾ ವರ್ಗ/ಪ೦ಗಡದವರು ಸಹ ಆತ್ಮೀಯ ಭಾವನೆಯಿ೦ದ ಪರಸ್ಪರ ಗೌರವದಿ೦ದ ಸ್ನೇಹದಿ೦ದ ವಿಚಾರ ಮಾಡಬೇಕು.