ನನ್ನ ಹೆಸರು ನಾಗೇಶ್ ನಾನು
ಚಿಕ್ಕಮಗಳೂರಿನ ಬಾಳೆಹೊನ್ನೂರಿನವನು
ಮಾತು ಆಡುವೆ ನನ್ನ ಸಮಯ ಬಂದಾಗ ಮಾತ್ರ.
ಕಲಿಯುವ ಹಂಬಲ
ಒಂದು ಬಾಯಷ್ಟು ಮಾತಾಡುವೇ
ಎರಡು ಕಿವಿಯಷ್ಟು ಕೇಳುವೆ.
ಇಷ್ಟೇ ನಾನು..
ಬರೆಯುವುದೆಂದರೆ ತುಂಬ ಇಷ್ಟ
ಲೇಖನ ಕವಿತೆ ಚುಟುಕು
ಕಥೆ ಬರೆಯುತ್ತೇನೆ...
ನನ್ನ ಪೆನ್ ನೇಮ್
ಮಸಣದ ಕಾವಲುಗಾರ
ಭಾವನೆಗಳು ಹುಟ್ಟಿ ಸಾಯುವ
ಭಾವ ಮಸಣಕೆ ನಾವೇ ಕಾವಲುಗಾರರು
ಹಾಗೇ ನಮ್ ದೇಹದಲಿ ಸಾವಿರಾರು
ಸೆಲ್ಸಗಳು ಹುಟ್ಟಿ ಸಾಯುತ್ತದೆ ದೇಹವು ಕೂಡ ಮಸಣ
ಹಾಗಾಗಿ
ನಮ್ ಮಸಣಕ್ಕೆ ನಾ ಕಾವಲುಗಾರ 😊ಎಂಬರ್ಥ ಅಷ್ಟೆ.
ನಿಮ್ ಜ್ಞಾನದಂತೆ "ನಾನು"ಇಷ್ಟೆ.
if the data has not been changed, no new rows will appear.
Day | Followers | Gain | % Gain |
---|---|---|---|
August 16, 2023 | 92 | -1 | -1.1% |
November 01, 2022 | 93 | +2 | +2.2% |
August 26, 2022 | 91 | -1 | -1.1% |
July 20, 2022 | 92 | +2 | +2.3% |
June 13, 2022 | 90 | -2 | -2.2% |
March 29, 2022 | 92 | +2 | +2.3% |
January 31, 2022 | 90 | +1 | +1.2% |
December 24, 2021 | 89 | +4 | +4.8% |