Kundapura Trolls on Clubhouse

Kundapura Trolls Clubhouse
815 Members
Updated: Mar 25, 2024

Description

ಎಲ್ಲರಿಗೂ ನಮಸ್ಕಾರ ಹೊಯ್.!

ಕನ್ನಡ ಕೇಳೋ ಖುಷಿನೇ ಬೇರೆ. ಅದ್ರಂಗೂ ಕುಂದಗನ್ನಡ ಅಂದ್ರೆ ಮತ್ತು ಖುಷಿನೆ. ಇಲ್ಲ್ ಕುಂದಾಪ್ರ ಕನ್ನಡ ಮಾತಡ್ವಾ, ಹರಟೆ ಹೊಡುವ ಬನ್ನಿ. ಎಲ್ಲರು ಫಾಲೋ ಮಾಡಿ.

ಕುಂದಗನ್ನಡಿಗರು ಎಲ್ಲಾ ಬದಿ ಹಂಚಿ ಹೊಯ್ದೆ, ಒಂದೇ ಚಪ್ರದ್ದ್ ಕೆಳ್ಗ್ ಸೇರ್ಲಿ, ಶ್ರೀ ಸಾಮಾನ್ಯರಿಗೂ ಇದು ಮಾತಾಡುವ ವೇದಿಕೆಯಾಗಲಿ ಎನ್ನುವುದು ಈ ಕ್ಲಬ್ ಆಶಯ.

[The club is open also for those who are new to Kundapra Kannada and would like to improve their speaking skills. Join a room seeking help and learn.]

Maybe you are in a city like Kundapura or somewhere far from home, Speak Kundapra Kannada
ಹೊಡಿ ಜಾಪ್ ಬಿಸಾಡಿ, ಕುಂದಾಪ್ರಕನ್ನಡ ಮಾತಾಡಿ..

[Note: Please message @kundapura_trolls/
@batli_babukt/@kundagannadiga on Instagram if you would like to moderate a room in this club, we will be more than happy to assist.]
ಎಲ್ಲರೊಟ್ಟಿಗೆ ಕುಂದಾಪ್ರ ಕನ್ನಡದಂಗೆ ಮಾತಾಡ್ವ 👋: ಕುಂದಾಪುರ ನಮ್ಮೂರ್, ಕುಂದಗನ್ನಡ ನಮ್ಮ್ ಉಸ್ರ್ ಜೈ ಕುಂದಾಪುರ, ಜೈ ಕುಂದಾಪುರ ಕನ್ನಡ..💕
ಕುಂದಗನ್ನಡ ಅಂದ್ರೆ..!? 🧡: ಕುಂದಗನ್ನಡವೆಂದರೆ, ನಾವ್ ನೀವ್ ಮತ್ತೆ ಅವ್ರು ! ಈ ಕ್ಲಬ್ ನ ಮುಖಪುಟದಂಗಿಪ್ಪು 'Invite People' ಬಟನ್ ಒತ್ತಿ, ಕನಿಷ್ಠ ನಿಮ್ಮ್ ಮೂರ್ ಪ್ರೆಂಡ್ಸ್ ನ ಈ ಕ್ಲಬ್ ಸೇರ್ಸಿ. ಕುಂದಗನ್ನಡ ಸಮುದಾಯವನ್ನು ಬೆಳ್ಸಿ.

ನಿಮ್ಮ್ ಕಂಡಗೆ ಅಲ್ದಾ ಅವ್ರು..🙏: ಇದ್ ನಮ್ಮೆಲ್ಲರದ್ದ್ ಕ್ಲಬ್.! ಎಲ್ಲರ ಅಭಿವ್ಯಕ್ತಿ ಸ್ವಾತಂತ್ರ್ಯ ಗೌರವಿಸೋಣ, ಮನ್ಸ ನೋಯ್ಸು ಮಾತ್ ಬೇಡ.! ನಾವೆಲ್ಲರು ಒಂದೇ.!

Rules

ಎಲ್ಲರೊಟ್ಟಿಗೆ ಕುಂದಾಪ್ರ ಕನ್ನಡದಂಗೆ ಮಾತಾಡ್ವ 👋

ಕುಂದಾಪುರ ನಮ್ಮೂರ್, ಕುಂದಗನ್ನಡ ನಮ್ಮ್ ಉಸ್ರ್ ಜೈ ಕುಂದಾಪುರ, ಜೈ ಕುಂದಾಪುರ ಕನ್ನಡ..💕

ಕುಂದಗನ್ನಡ ಅಂದ್ರೆ..!? 🧡

ಕುಂದಗನ್ನಡವೆಂದರೆ, ನಾವ್ ನೀವ್ ಮತ್ತೆ ಅವ್ರು ! ಈ ಕ್ಲಬ್ ನ ಮುಖಪುಟದಂಗಿಪ್ಪು 'Invite People' ಬಟನ್ ಒತ್ತಿ, ಕನಿಷ್ಠ ನಿಮ್ಮ್ ಮೂರ್ ಪ್ರೆಂಡ್ಸ್ ನ ಈ ಕ್ಲಬ್ ಸೇರ್ಸಿ. ಕುಂದಗನ್ನಡ ಸಮುದಾಯವನ್ನು ಬೆಳ್ಸಿ.

ನಿಮ್ಮ್ ಕಂಡಗೆ ಅಲ್ದಾ ಅವ್ರು..🙏

ಇದ್ ನಮ್ಮೆಲ್ಲರದ್ದ್ ಕ್ಲಬ್.! ಎಲ್ಲರ ಅಭಿವ್ಯಕ್ತಿ ಸ್ವಾತಂತ್ರ್ಯ ಗೌರವಿಸೋಣ, ಮನ್ಸ ನೋಯ್ಸು ಮಾತ್ ಬೇಡ.! ನಾವೆಲ್ಲರು ಒಂದೇ.!

Last 30 Records

Day Members Gain % Gain
March 25, 2024 815 +4 +0.5%
February 04, 2024 811 +5 +0.7%
December 21, 2023 806 +9 +1.2%
November 10, 2023 797 +10 +1.3%
October 10, 2023 787 +13 +1.7%
September 10, 2023 774 +3 +0.4%
August 12, 2023 771 +1 +0.2%
July 11, 2023 770 +2 +0.3%
June 18, 2023 768 +6 +0.8%
March 17, 2023 762 0 0.0%
February 04, 2023 762 +1 +0.2%
January 23, 2023 761 +1 +0.2%
January 12, 2023 760 +1 +0.2%
December 24, 2022 759 +2 +0.3%
December 01, 2022 757 +1 +0.2%
November 18, 2022 756 +1 +0.2%
November 12, 2022 755 +3 +0.4%
November 05, 2022 752 +1 +0.2%
October 23, 2022 751 +1 +0.2%
October 17, 2022 750 -1 -0.2%
October 10, 2022 751 +1 +0.2%
October 04, 2022 750 +1 +0.2%
September 25, 2022 749 +2 +0.3%
September 19, 2022 747 +1 +0.2%
September 06, 2022 746 +1 +0.2%
August 27, 2022 745 +1 +0.2%
August 20, 2022 744 +3 +0.5%
August 14, 2022 741 +1 +0.2%
August 01, 2022 740 +2 +0.3%
July 25, 2022 738 +3 +0.5%

Charts

Some Club Members

More Clubs