ನನ್ನೊಳಗಿನ ಜಿಜ್ಞಾಸೆ!!🙏 🚩🇮🇳 on Clubhouse

ನನ್ನೊಳಗಿನ ಜಿಜ್ಞಾಸೆ!!🙏 🚩🇮🇳 Clubhouse
883 Members
Updated: Apr 17, 2024

Description

ಜಿಜ್ಞಾಸೆ ಅನ್ನುವದೇ ಹಾಗೆ ಹೊಸತನ್ನು ತಿಳಿಯುವ ಪ್ರಕ್ರಿಯೆ!!ಸರಿ ತಪ್ಪುಗಳ ಲೆಕ್ಕಾಚಾರವಲ್ಲ ಆದರೆ ಇನ್ನೊಬ್ಬರಿಗೆ ನೋವಾಗದಂತೆ ಇನ್ನೊಬ್ಬರಿಗೆ ಅಪಮಾನವಾಗದಂತೆ, ಯಾವುದನ್ನೂ ಇನ್ನೋಬ್ಬರಮೇಲೆ ಹೇರದಂತೆ,ವ್ಯಕ್ತಿ ನಿಂದನೆಯೋ ಅಥವಾ ಇನ್ನಾವುದೇ ರೀತಿಯ ಅಸಂಬದ್ಧ ವಾದಗಳನ್ನ ಮಾಡದೆ ಜ್ಞಾನವನ್ನು ಅಥವಾ ಸಂಗತಿಗಳನ್ನು ಅರಿಯುವ ಮತ್ತು ಹೊಂದುವ ಪ್ರಕ್ರಿಯೆಗೆ ಜಿಜ್ಞಾಸೆ ಅನ್ನಬಹುದೆನು? ಹಾಗಿದ್ದಲ್ಲಿ ಈ ಪುಣ್ಯ ಭೂಮಿಯ ಸನಾತನ ಧರ್ಮದ ಆಳದ ಕುರಿತು ತಿಳಿಯುವ ಹಂಬಲ. ನಮಗೆ ಹೇಳದ ಇತಿಹಾಸದ ಕುರಿತು ಅರಿಯುವ ಮನಸ್ಸು. ಈ ಜೀವದ ತಿಕ್ಕಾಟಗಳ ನಡುವೆ ನಮ್ಮ ದೇಹ ಹಾಗು ಮನಸ್ಸುಗಳಿಗಾಗುವ ಆಘಾತಗಳು ನೋವುಗಳು ಎಷ್ಟೋ..!
ಈ ಬದುಕಿಗೊಂದು ಅರ್ಥ ಕಂಡುಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲಾ ಸಾಗಬೇಕಿದೆ.ಬನ್ನಿ ಮಾತಾಡಿ..ಜ್ಞಾನ ಸಂಪಾದನೆಗೊಂದು ಮಾರ್ಗ.

ಸರ್ವೇ ಜನಾಃ ಸುಖಿನೋ ಭವಂತು.🙏
ಜಿಜ್ಞಾಸು.: ಈ ನೆಲದ ಸಂಸ್ಕೃತಿಯನ್ನು, ಇತಿಹಾಸವನ್ನು, ಭಾರತದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಾದ ವಿಷಯಗಳನ್ನು ಮಾತ್ರ ಚರ್ಚಿಸುವ ಹಾಗು ತಿಳಿಯುವ ಮನಸ್ಸಿರಬೇಕು. ಇಲ್ಲಿ ಚರ್ಚಿಸಲ್ಪಡುವ ವಿಷಯವೇ ಪರಮ ಸತ್ಯ ಎಂದಲ್ಲ. ಇದು ಅರಿವಿಗಾಗಿ.
ನಿಂದನೆಗೆ ಅವಕಾಶವಿಲ್ಲ.: ಇಲ್ಲಿ ಚರ್ಚಿಸಲು ಭಾರತದ ಪ್ರತಿಯೊಬ್ಬರಿಗೂ ಸಹ ಅವಕಾಶವಿದೆ ಆದರೆ ಧರ್ಮ ನಿಂದನೆ, ವಯಕ್ತಿಕ ನಿಂದನೆ, ಮಾನ ಹಾನಿ, ಮಾಡುವಹಾಗಿಲ್ಲ. ಒಂದು ವೇಳೆ ಅಂತಹ ಕೆಲಸ ಕಂಡುಬಂದಲ್ಲಿ ಚರ್ಚೆಯಿಂದ ಹೊರಹಾಕಲಾಗುವುದು.
ನೀವೇ ಜವಾಬ್ದಾರರು.: ನಿಮ್ಮ ಪ್ರತಿಯೊಂದು ಮಾತು ನಿಮ್ಮ ವಯಕ್ತಿಕ ಅಭಿಪ್ರಾಯ,ಅನಿಸಿಕೆ ಆಗಿರುತ್ತದೆ ಅದರ ಪರಿಣಾಮಗಳಿಗೆ ನೀವೇ ಹೊಣೆ. ಈ ಗುಂಪಿನ ಯಾವುದೇ ಸದಸ್ಯನಿಗೆ ಹಾಗು ಎಡ್ಮಿನ್ಗಳಿಗೆ ಸಂಬಂಧಿಸಿರುವದಿಲ್ಲ. ನಿಮಗಾಗುವ ಕಾನೂನು ತೊಂದರೆಗಳಿಗೆ ನೀವೆ ಜವಾಬ್ದಾರರು.

Last 30 Records

Day Members Gain % Gain
April 17, 2024 883 +19 +2.2%
February 09, 2024 864 +9 +1.1%
December 25, 2023 855 +2 +0.3%
November 12, 2023 853 +7 +0.9%
October 13, 2023 846 +9 +1.1%
September 13, 2023 837 +27 +3.4%
August 15, 2023 810 +43 +5.7%
June 19, 2023 767 +13 +1.8%
March 18, 2023 754 -5 -0.7%
March 03, 2023 759 +7 +1.0%
January 27, 2023 752 +1 +0.2%
January 20, 2023 751 +3 +0.5%
January 16, 2023 748 +1 +0.2%
January 12, 2023 747 +4 +0.6%
January 08, 2023 743 -6 -0.9%
January 05, 2023 749 -1 -0.2%
January 01, 2023 750 +18 +2.5%
December 28, 2022 732 +1 +0.2%
December 24, 2022 731 +3 +0.5%
December 20, 2022 728 +4 +0.6%
November 25, 2022 724 +1 +0.2%
November 19, 2022 723 +3 +0.5%
November 12, 2022 720 +2 +0.3%
November 06, 2022 718 +4 +0.6%
October 30, 2022 714 +12 +1.8%
October 24, 2022 702 +10 +1.5%
October 17, 2022 692 +5 +0.8%
October 11, 2022 687 +1 +0.2%
October 04, 2022 686 -1 -0.2%
September 26, 2022 687 +2 +0.3%

Charts

Some Club Members

More Clubs