ರೂಲ್ ನಂಬರ್ ಒನ್ : ವಿವಾದಾತ್ಮಕ ಹೇಳಿಕೆಗಳಿಗೆ ಅವಕಾಶವಿಲ್ಲ.ಯಾವುದೇ  ದೇಶ, ಭಾಷೆ, ಜಾತಿ, ಧರ್ಮಗಳ ನಿಂದನೆಗೆ ಇಲ್ಲಿ ಸ್ಥಳವಿಲ್ಲ. 
ರೂಲ್ ನಂಬರ್ ಟೂ: ಅವಾಚ್ಯ ಶಬ್ದಗಳ ಬಳಕೆ ಇಲ್ಲಿ ಸಲ್ಲದು. ಸಕಾರಾತ್ಮಕ, ನೈತಿಕ, ಸಾತ್ವಿಕತೆಯುಳ್ಳ ಮಾತುಗಳನ್ನು ಸ್ವಾಗತಿಸುತ್ತೇವೆ. ಗುಂಪಿನ ಯಾವುದೇ ನಿಯಮ ಉಲ್ಲಂಘಿಸಿದರೆ ಅವರನ್ನು ಚರ್ಚೆಯಿಂದ ಹೊರಹಾಕಲಾಗುವುದು. 
ರೂಲ್ ನಂಬರ್ ತ್ರಿ: ನಿಮ್ಮ ಅಭಿಪ್ರಾಯ, ಅನಿಸಿಕೆ,ಅನುಭವಗಳನ್ನು ಹಂಚಿಕೊಂಡು, ಹೊಸ ವಿಷಯಗಳನ್ನು ತಿಳಿಯಲು ಇದೊಂದು ಒಳ್ಳೆಯ ವೇದಿಕೆ.ಇದರ ಸದುಪಯೋಗ ಪಡೆದುಕೊಳ್ಳಬಹುದು. 
| Day | Members | Gain | % Gain | 
|---|---|---|---|
| July 12, 2024 | 73 | 0 | 0.0% | 
| April 15, 2024 | 73 | 0 | 0.0% | 
| February 08, 2024 | 73 | 0 | 0.0% | 
| December 25, 2023 | 73 | 0 | 0.0% | 
| November 12, 2023 | 73 | 0 | 0.0% | 
| October 12, 2023 | 73 | 0 | 0.0% | 
| September 12, 2023 | 73 | 0 | 0.0% | 
| August 15, 2023 | 73 | 0 | 0.0% |