ಕಾಲ ಬದಲಾಗಿದೆ,
ಜೀವನಶೈಲಿ ಒತ್ತಡಕ್ಕೆ ಮಣಿದಿದೆ,
ಖುಷಿಯ ವ್ಯಾಖ್ಯಾನ ಭಿನ್ನವಾಗಿದೆ, ಮನಸ್ಥಿತಿಗಳು ಕಾಲಕ್ಕೆ ಒಗ್ಗಿಕೊಂಡಿವೆ.
ಇವೆಲ್ಲವೂ ಸಹಜ ಪ್ರಕ್ರಿಯೆ.
ಇದರ ಮಧ್ಯೆಯೂ ವಾರಕ್ಕೊಂದು ಬಾರಿ ಸೂರ್ಯಾಸ್ತಕ್ಕೆ ಸರಿಯಾಗಿ ಮಹಡಿಗೆ ಹೋಗಿ ಮುಳುಗುವ ಸೂರ್ಯನನ್ನು ನೋಡಿದಾಗ ಇಷ್ಟೆಲ್ಲಾ ಹೇಳಬೇಕೆನಿಸಿತು.
ಹಾ..ಹೇಳೋದು ಮರೆತೆ.
ಬದಲಾಗಿರೋದು ನಾವಷ್ಟೆ.
ಸೂರ್ಯಾಸ್ತದ ಸೌಂದರ್ಯ ಮಾತ್ರ ಎಳ್ಳಷ್ಟೂ ಕುಂದಿಲ್ಲ.
ಅನುಮಾನವಿದ್ದರೆ ಸಮಯ ಮಾಡಿಕೊಂಡು ಒಮ್ಮೆ ನೀವೇ ಹೋಗಿ ನೋಡಿ!
ಒಬ್ಬೊಬ್ಬರಿಗೆ ಒಂದೊಂದು ವಿಚಾರದಲ್ಲಿ ಖುಷಿ ಸಿಗುತ್ತದೆ. ಪುಸ್ತಕ ಓದುವುದು, ವಾಕ್ ಮಾಡುವುದು, ವ್ಯಾಯಾಮ ಮಾಡುವುದು, ಅಡುಗೆ ಮಾಡುವುದು, ಹಾಡು ಕೇಳುವುದು, ಗಾರ್ಡನಿಂಗ್ ಮಾಡುವುದು, ಚಿತ್ರ ಬರೆಯುವುದು, ಬೇರೆನನ್ನಾದರೂ ಬರೆಯುವುದು, ಧ್ಯಾನ ಮಾಡುವುದು, ಪೇಂಟಿಂಗ್ ಮಾಡುವುದು, ಮನೆಯನ್ನು ಅಲಂಕಾರ ಮಾಡುವುದು…ಎಷ್ಟೆಲ್ಲಾ ಇವೆ ಕುಳಿತು ಮಾಡಲು! ಆದರೆ ದಿನದ ಬಹುಪಾಲು ಸಮಯವನ್ನು ಮೊಬೈಲ್, ಟಿವಿ, ಲ್ಯಾಪ್ ಟಾಪ್, ಕಂಪ್ಯೂಟರ್ ಗಳೇ ಆಕ್ರಮಿಸಿಕೊಂಡಿರುವಾಗ ಇವಕ್ಕೆಲ್ಲಾ ಸಮಯವೆಲ್ಲಿ? ಆದರೆ ನಮ್ಮ ಮಾನಸಿಕ ಆರೋಗ್ಯಕ್ಕಾಗಿ ಸಮಯ ಮಾಡಿಕೊಳ್ಳಲೇಬೇಕಿರುವುದು ಅನಿವಾರ್ಯ.
ದಿನದಲ್ಲಿ ಒಂದಷ್ಟು ಹೊತ್ತು ಹೊಸ ವಿಷಯಗಳನ್ನು ಕಲಿಯುವುದು, ಸ್ವಲ್ಪ ಹೊತ್ತು ಧ್ಯಾನ ಮಾಡುವುದು,
ಸ್ನೇಹಿತರು ಪ್ರೀತಿಪಾತ್ರರೊಂದಿಗೆ ಮಾತನಾಡುವುದನ್ನು ಮಾಡಿದರೆ ಮನಸ್ಸು ಇನ್ನಷ್ಟು ಪ್ರಶಾಂತವಾಗಿರುತ್ತದೆ..😍😍
Day | Members | Gain | % Gain |
---|---|---|---|
July 04, 2024 | 237 | 0 | 0.0% |
March 25, 2024 | 237 | +3 | +1.3% |
February 03, 2024 | 234 | 0 | 0.0% |
December 20, 2023 | 234 | 0 | 0.0% |
November 09, 2023 | 234 | 0 | 0.0% |
October 09, 2023 | 234 | 0 | 0.0% |
September 10, 2023 | 234 | 0 | 0.0% |
August 12, 2023 | 234 | -1 | -0.5% |
July 10, 2023 | 235 | 0 | 0.0% |
June 17, 2023 | 235 | -3 | -1.3% |
March 17, 2023 | 238 | +1 | +0.5% |
January 08, 2023 | 237 | +1 | +0.5% |
December 24, 2022 | 236 | -1 | -0.5% |
November 05, 2022 | 237 | -1 | -0.5% |
October 30, 2022 | 238 | -1 | -0.5% |
October 23, 2022 | 239 | -1 | -0.5% |
October 17, 2022 | 240 | +1 | +0.5% |
September 25, 2022 | 239 | -1 | -0.5% |
September 18, 2022 | 240 | -1 | -0.5% |
August 20, 2022 | 241 | -4 | -1.7% |
June 29, 2022 | 245 | +1 | +0.5% |
June 23, 2022 | 244 | -3 | -1.3% |
May 21, 2022 | 247 | -3 | -1.2% |
May 07, 2022 | 250 | -1 | -0.4% |
April 30, 2022 | 251 | -3 | -1.2% |
April 16, 2022 | 254 | -1 | -0.4% |
April 10, 2022 | 255 | +2 | +0.8% |
April 03, 2022 | 253 | -2 | -0.8% |
March 27, 2022 | 255 | -1 | -0.4% |
March 19, 2022 | 256 | +2 | +0.8% |