ಲಿಂಗಾಯತ ಒಳ ಪಂಗಡಗಳ ಒಕ್ಕೂಟ. on Clubhouse

ಲಿಂಗಾಯತ ಒಳ ಪಂಗಡಗಳ ಒಕ್ಕೂಟ. Clubhouse
51 Members
Updated: Mar 17, 2024

Description

೧) "ಇಷ್ಟಲಿಂಗ" ಧರಿಸಿ "ಲಿಂಗಪೂಜೆ" ಮಾಡುವ ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡಗಳನ್ನು ಸೇರಿಸಿ "ಲಿಂಗಾಯತ ಒಳ ಪಂಗಡಗಳ ಒಕ್ಕೂಟ (ರಿ)
ದ ರಚನೆ ಮಾಡುವುದು.

೨) ೭೭೦ ಅಮರ ಗಣಂಗಳ ಜನ್ಮಸ್ಥಳ ಮತ್ತು ಐಕ್ಯಸ್ಥಳ (ಸಮಾಧಿ) ಗಳನ್ನು ಆಯಾ ಸಮಾಜಗಳ ಸಹಯೋಗದೊಂದಿಗೆ ಜೀರ್ಣೋದ್ಧಾರ ಮಾಡುವುದು.

೩) ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳ ಹಿತ ಕಾರ್ಯಗಳನ್ನು ಮಾಡುವುದು.

೪) ಲಿಂಗಾಯತ ಸಮುದಾಯದ ಒಳ ಪಂಗಡಗಳ ಸಮಾಜದವರು ಏಕೀಕೃತ ಆಗಲು ರಾಜ್ಯ ಮಟ್ಟದಲ್ಲಿ ಸಂಘ ರಚಿಸಲು ಸಹಾಯ ಸಹಕಾರ ಮಾಡುವುದು.

೫) ಲಿಂಗಾಯತ ಸಮುದಾಯದ ಒಳ ಪಂಗಡಗಳ ಸಮಾಜಕ್ಕೆ "ಗುರುಪೀಠ" ಹೊಂದುವಲ್ಲಿ ಸಹಾಯ ಸಹಕಾರ ಮಾಡುವುದು.
೧) ಅನ್ಯ ಮತ ಧರ್ಮಗಳ ಮತ್ತು ಅನ್ಯ ದೇವರುಗಳ ಅವಹೇಳನ ಮಾಡಬಾರದು. : ವೀರಶೈವ ಲಿಂಗಾಯತ ಬಾಹ್ಮಣ ಬ್ರಾಹ್ಮಣ್ಯ ಹಿಂದೂ ಸನಾತನ ಮತ್ತು ಅನ್ಯರ ಧರ್ಮದ ದೇವರುಗಳ ಅವಹೇಳನ ಮಾಡಬಾರದು.
೨) ವಯಕ್ತಿಕ ಅವಹೇಳನ ಮಾಡಬಾರದು.: ಚರ್ಚೆಯಲ್ಲಿ ಯಾರೂ ವಯಕ್ತಿಕವಾಗಿ ಏಕವಚನ ಬಳಸುವುದು ಮತ್ತು ವಯಕ್ತಿಕ ಅವಹೇಳನ ಮಾಡಬಾರದು.
೩) ಬಸವಾದಿ ಶರಣರಿಗೆ ಧಕ್ಕೆ ತರಬಾರದು.: ಬಸವಾದಿ ಶರಣರ ವಯಕ್ತಿಕ ಅವಹೇಳನ ಮಾಡಿ ಅವರ ವ್ಯಕ್ತಿತ್ವಕ್ಕೆ ಮತ್ತು ಅವರ ಆಶಯಗಳಿಗೆ ಧಕ್ಕೆ ತರಬಾರದು.

Rules

೧) ಅನ್ಯ ಮತ ಧರ್ಮಗಳ ಮತ್ತು ಅನ್ಯ ದೇವರುಗಳ ಅವಹೇಳನ ಮಾಡಬಾರದು.

ವೀರಶೈವ ಲಿಂಗಾಯತ ಬಾಹ್ಮಣ ಬ್ರಾಹ್ಮಣ್ಯ ಹಿಂದೂ ಸನಾತನ ಮತ್ತು ಅನ್ಯರ ಧರ್ಮದ ದೇವರುಗಳ ಅವಹೇಳನ ಮಾಡಬಾರದು.

೨) ವಯಕ್ತಿಕ ಅವಹೇಳನ ಮಾಡಬಾರದು.

ಚರ್ಚೆಯಲ್ಲಿ ಯಾರೂ ವಯಕ್ತಿಕವಾಗಿ ಏಕವಚನ ಬಳಸುವುದು ಮತ್ತು ವಯಕ್ತಿಕ ಅವಹೇಳನ ಮಾಡಬಾರದು.

೩) ಬಸವಾದಿ ಶರಣರಿಗೆ ಧಕ್ಕೆ ತರಬಾರದು.

ಬಸವಾದಿ ಶರಣರ ವಯಕ್ತಿಕ ಅವಹೇಳನ ಮಾಡಿ ಅವರ ವ್ಯಕ್ತಿತ್ವಕ್ಕೆ ಮತ್ತು ಅವರ ಆಶಯಗಳಿಗೆ ಧಕ್ಕೆ ತರಬಾರದು.

Last 30 Records

Day Members Gain % Gain
March 17, 2024 51 0 0.0%
January 26, 2024 51 -1 -2.0%
December 13, 2023 52 0 0.0%
November 04, 2023 52 +1 +2.0%
October 04, 2023 51 0 0.0%
September 05, 2023 51 0 0.0%
August 07, 2023 51 0 0.0%
July 06, 2023 51 0 0.0%
April 11, 2023 51 0 0.0%
March 14, 2023 51 0 0.0%
January 04, 2023 51 -1 -2.0%
July 24, 2022 52 -1 -1.9%
July 11, 2022 53 -1 -1.9%
July 05, 2022 54 +1 +1.9%
May 06, 2022 53 +1 +2.0%
April 29, 2022 52 +1 +2.0%
April 15, 2022 51 +1 +2.0%
April 08, 2022 50 +2 +4.2%
March 26, 2022 48 +1 +2.2%
March 18, 2022 47 +1 +2.2%
March 10, 2022 46 -1 -2.2%
November 21, 2021 47 +1 +2.2%

Charts

Some Club Members

More Clubs