Praveen Yoga on Clubhouse

Updated: Jul 20, 2023
Praveen  Yoga Clubhouse
181 Followers
8 Following
@yogalearner Username

Bio

🇮🇳
ಕಲಬುರಗಿ ನನ್ನೂರು ......
ಸದ್ಯಕ್ಕೆ ಬೆಂಗಳೂರಿನ ನಿವಾಸಿ ,
ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಶಾಲೆಯಲ್ಲಿ ಯೋಗ ಶಿಕ್ಷಕನಾಗಿ ಕಾರ್ಯನಿರ್ವಹಿಸುತಿರುವೇ

YogaNIS at Sports Authority of India NS NIS, Patiala
ಮಂಗಳೂರು ವಿಶ್ವವಿದ್ಯಾಲಯದಿಂದ MSc in yogic Sciences ಪದವಿ
ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ PG Diploma in Yoga ಪದವಿ

#ILoveYoga #YogaTeacher #YogaTherapist
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಯೋಗ ಪಟು 🧘‍♂️🤸‍♂️

National Yoga coach ...
3rd place 🥉🏆BRONZE MEDAL WINNER
1st PACIFC-ASIAN YOGASANA SPORTS CHAMPIONSHIP-2017
ಯೋಗ ರತ್ನ, ಬಸವಶ್ರಿ, ಯೋಗ ಕಿರಣ,
ಇತರೆ ಪ್ರಶಸ್ತಿಗಳು ...
Official Member of Indian Yoga Association
ಯೋಗ ಭಾರತಿ ಪಠ್ಯಕ್ರಮದ ಪ್ರಮುಖ...
ಸಂವಿತ್ ಸಂಶೋಧನ ತಂಡದ ಸದಸ್ಯ

10ನೇ ಮತ್ತು ದ್ವಿತೀಯ ಪಿ,ಯು ಸಿ ಮಕ್ಕಳಿಗೆ ಪರೀಕ್ಷೆಯ ಕುರಿತು ಅನೇಕ ಕಾರ್ಯಕ್ರಮಗಳು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಯೋಗ ತರಬೇತಿ ನೀಡಿರುವೆ 📖📚✍

ಸಂಘದ ವಿಚಾರ ಧಾರೆ ನನ್ನ ಮನೋಧರ್ಮಕ್ಕೆ ಅನುಗುಣವಾಗಿದೆ🚩

ಶ್ರೀ ಬಸವರಾಜ ಪಾಟೀಲ್ ಸೇಡಂ ಅವರ ಪರಿಕಲ್ಪನೆಯನ್ನು ಹತ್ತಿರದಿಂದ ಕಂಡಿದ್ದೇನೆ ಹಾಗೂ ಅವರ ಅನೇಕ ವಿಚಾರಗಳು ನನಗೆ ಆದರ್ಶ
ಶ್ರೀ ಚಕ್ರವರ್ತಿ ಅಣ್ಣ ಹಾಗೂ ನಿತ್ಯಾನಂದ ಅಣ್ಣ ನವರಿಂದ ಪ್ರೇರೇಪಿತನಾಗಿದ್ದೇನೆ 😍❤

ಮಾನವತೆಯ ಗುರಿಯು ಜ್ಞಾನದ ತೃಷೆಯಲ್ಲಿದೆ 🧘‍♂️🙏

Ph.no : 9611991229
FB: Praveen Yoga
Email: [email protected]

Member of

More Clubhouse users