An Anchor 🥰 kannadiga 🥰 tuluva 🥰
Mangalorean 🥰
proud to be tuluva 🥰
Be good and do good 👍
ಗಾಳಿ ಬಂದು ಕಿವಿಯ ಒಳಗೆ ಏನೋ ಹೇಳಿ ಹೋಗಿದೆ..
ಪ್ರೀತಿಯೆಂಬ ಶಬ್ದವೊಂದು ಕೇಳಿದಂತಿದೆ.....
ಸಮಯವೊಂದು ಶರಧಿಯಂತೆ ಮುಂದೆ ಮುಂದೆ ಸಾಗಿದೆ....
ಭರದಿ ನಾನು ಬರದ ನಿನ್ನ ಕಾಯುವಂತಿದೆ
ಸ್ವಲ್ಪ ಸ್ವಲ್ಪ ಯಾಕೋ ಈ ಚಿತ್ರ ಕಾಡಿದೆ
ಚಿತ್ರ ವಿಚಿತ್ರ ನೆನಪೊಂದು ಮೂಡಿದೆ
ಮೇಲೆ ಆಕಾಶದಲೊಂದು ಬೆಳಕ ಸಂವತ್ಸರ…
ಒಂದೊಂದಾಗಿ ಹರಿನೀರ ಸೇರಿ ನೀಲಿ ಮಾಡಿದೆ …!
ಮೊಗದಲ್ಲಿನ ನಗು ನಿನಗೇನೊ ಹೇಳಿದೆ
ಈ ಕಣ್ಣಾ ನೋಟವು ನಿನ್ನನೇ ಬಯಸಿದೆ
ಮುಂಗುರಳ ಆಟ ಆಡುತ್ತ ನೀನು …
ಮುಂದೆ ಮುಂದೆ ಹೋಗುತ್ತಾ ಯಾಕೆ ಹಿಂದಿರುಗಿದೆ…!
ಇಷ್ಟು ಸಾಕಲ್ಲವೇ ಒಬ್ಬ ಹುಡುಗನ ನಿದ್ದೆ ಕೆಡಿಸೋಕೆ ...😂
Invited by: Raksha P
if the data has not been changed, no new rows will appear.
Day | Followers | Gain | % Gain |
---|---|---|---|
October 02, 2023 | 985 | 0 | 0.0% |
November 23, 2022 | 985 | -1 | -0.2% |
September 14, 2022 | 986 | -7 | -0.8% |
July 31, 2022 | 993 | +24 | +2.5% |
June 24, 2022 | 969 | -28 | -2.9% |
May 18, 2022 | 997 | +2 | +0.3% |
April 10, 2022 | 995 | -5 | -0.5% |
January 13, 2022 | 1,000 | +3 | +0.4% |
December 06, 2021 | 997 | +24 | +2.5% |
October 28, 2021 | 973 | +88 | +10.0% |