"ಜೀವನ ಪೂರ್ತಿ ನನ್ನ ಮರಿಬಾರ್ದು ಅಂತದ್ದೇನಾದ್ರೂ ಮಾಡಬೇಕು ಇವ್ನಿಗೆ" ಅಂತ ಅನ್ನಿಸಿದ್ರೆ ಅಂತವನಿಗೆ ಒಂದೊಳ್ಳೆ ಪುಸ್ತಕ ಕೊಟ್ಟುಬಿಡಿ.
ಇಲಿಗಳು ಯಾರ್ ಕೈಗೂ ಸಿಗಲ್ಲ ನೋಡಿ. ಯಾಕಂದ್ರೆ ಅವು ಪುಸ್ತಕ ತಿನ್ನೋದು ಕಲ್ತುಬಿಟ್ಟಿವೆ. ನಾವು ಮನುಷ್ಯರು at least ಓದೋದಾದ್ರೂ ಕಲಿಬೇಕು.
ಬದುಕು ಬರಿಸುತ್ತೆ..... ನಾನ್ ಓದ್ತಿದಿನಿ.
💚
ಹಾಡ್ ಕೇಳ್ತೀನಿ