Subhash Gadad on Clubhouse

Updated: Sep 7, 2023
Subhash Gadad Clubhouse
268 Followers
982 Following
Jun 25, 2021 Registered
@subhash.gadad Username

Bio

"ಕನ್ನಡವೇ ಸತ್ಯ ಕನ್ನಡವೇ ನಿತ್ಯ"
------------------------------
ಏನಾದರೂ ಆಗು, ಮೊದಲು ಮಾನವನಾಗು!
----------------------------
# ಕರ್ನಾಟಕದ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಹೊಂಕಣ ಎಂಬ ಪುಟ್ಟ ಗ್ರಾಮದಲ್ಲಿ ನೆಲಸಿರುವ ಹೆಮ್ಮೆಯ ಕನ್ನಡಿಗ ನಾನು! ನಾನೊಬ್ಬ ಭಾವನಾ ಜೀವಿ! ಸದಾ ಹೊಸತು ಅರಿಯುವ ತವಕ! ಜೀವಕಳೆ ತುಂಬುವ ಎಲ್ಲ ಪ್ರಕಾರದ ವಿಷಯಗಳನ್ನು ಇಷ್ಟಪಡುತ್ತೇನೆ!

# ಹೊಸದಾಗಿ ಪ್ರಾರಂಬಿಸಿರುವ 'ಜ್ಞಾನಚೈತನ್ಯ' ಮಕ್ಕಳ ಮಾಸ ಪತ್ರಿಕೆಯ ಮುಖ್ಯ ಕಾರ್ಯನಿರ್ವಾಹಕ! ಸಮಾಜ ಸೇವಾ ಕ್ಷೇತ್ರದಲ್ಲಿ ಏನಾದರೂ ಉತ್ತಮವಾದದ್ದನ್ನು ಮಾಡಬೇಕು ಮತ್ತು ಆ ಕೆಲಸ ಪ್ರತಿಯೊಬ್ಬರಿಗೂ ಶಾಸ್ವತವಾಗಿ ಉಪಯೋಗಕ್ಕೆ ಬರುತ್ತಿರಬೇಕೆಂಬ ತವಕ! ಆ ನಿಟ್ಟಿನಲ್ಲಿ ಸತತ ಪ್ರಯತ್ನ!

# ಸಮಾಜಸೇವೆಯಲ್ಲಿ ಆಸಕ್ತಿ, ಪ್ರಸ್ತುತ "ಜನಹಿತ ರಕ್ಷಣಾ ವೇದಿಕೆ"ಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ!

# ಬುದ್ಧ, ಬಸವಣ್ಣ, ಮಹಾತ್ಮ ಗಾಂಧಿ, ಅಂಬೇಡ್ಕರ್, ಕುವೆಂಪು, ಲೋಹಿಯಾ, ತೇಜಸ್ವಿಯಂಥವರ ಮಾನವೀಯ ಸಿದ್ಧಾಂತಗಳು ನಮಗೆ ಆದರ್ಶ!

# "ಕಾಲದ ಜೊತೆಗೆ ನಡೆಯಲೇ ಬೇಕೆಂಬ ಅಗತ್ಯ ಇಲ್ಲ....!
ಸತ್ಯದ ಜೊತೆಗೆ ನಡೆಯಿರಿ ಮುಂದೆ ಒಂದು ದಿನ ಕಾಲವೇ ನಿಮ್ಮ ಜೊತೆಗೆ ನಡೆಯುತ್ತದೆ....!"

# ಆಸಕ್ತಿಯಿಲ್ಲದ ವಿಷಯಗಳು: ದೇವರು, ಧರ್ಮ, ಮೂಢನಂಬಿಕೆ, ಜಾತಿ, ಧರ್ಮ, ಜನಾಂಗ!

# ಹೆತ್ತು ಹೊತ್ತು ಜೋಪಾನ ಮಾಡಿ ಬೆಳೆಸಿದ ಅಪ್ಪ-ಅಮ್ಮ ಹಾಗೂ ಸದಾ ನಿಷ್ಕಲ್ಮಷವಾಗಿರುವ ಮುಗ್ಧ ಮಕ್ಕಳೇ ಕಣ್ಣಿಗೆ ಕಾಣುವ ನಿಜ ದೇವರು!

# ನನ್ನ ಮಾತೃ ಭಾಷೆ ಮತ್ತು ಇಷ್ಟದ ಭಾಷೆ ಕನ್ನಡ! ನನಗೆ ಬೇರೆ ಭಾಷೆ ಬರೊಲ್ಲ!

# ಬನ್ನಿ...! ಕನ್ನಡದಲ್ಲೇ ಮಾತಾಡೋಣ.!! ಕನ್ನಡದ ಗಂಧ ಪಸರಿಸೋಣ.!!!

# ನಮ್ಮ ಮಾತೃಭಾಷೆಯು ನಮ್ಮ ಇತಿಹಾಸ ಮತ್ತು ವ್ಯಕ್ತಿತ್ವದ ಕನ್ನಡಿ!

ನನ್ನ ಸಂಪರ್ಕ ಸಂಖ್ಯೆ:
9731262200
Email: [email protected]
https://www.facebook.com/subhash.gadad.96


# I am a proud mirror located in a small village called 'Honkana' in 'Hanagal' taluk of Haveri district of Karnataka! I'm a feeling creature! Always a new subjects! I love all kinds of life stuff!

# i am owner of Newly launched 'Gnana Chaitanya' children's magazine! The best thing to do is to do something good in the social service sector, and that work should be of great use to everyone! Consistent effort in that regard!

# Interested in Social Services, currently serving as General Secretary at the "Janahitha Rakshana Vedike"!

# Humanistic ideologies like Buddha, Basavanna, Mahatma Gandhi, Ambedkar, Kuvempu, Lohia, Tejaswi

# "There is no need to walk with time ....!
"Walk with the truth."

# Things that are not of interest: God, religion, superstition, caste, religion, race!

# Dad-Mum and innocent children are real God in my life!

My mother tongue and my favorite language is Kannada! No other language for me!

# Come on…! Let's talk in Kannada. !! Let the Kannada vandalize. !!!

# Our mother tongue is a mirror of our history and personality!

My contact number:
9731262200
Email: [email protected] https://www.facebook.com/subhash.gadad.96

Invited by: King keshav

Last 10 Records

if the data has not been changed, no new rows will appear.

Day Followers Gain % Gain
September 07, 2023 268 +1 +0.4%
January 30, 2023 267 +13 +5.2%
September 30, 2022 254 +6 +2.5%
August 09, 2022 248 +11 +4.7%
July 03, 2022 237 +4 +1.8%
April 19, 2022 233 +4 +1.8%
March 11, 2022 229 +15 +7.1%
January 13, 2022 214 +20 +10.4%
December 06, 2021 194 +5 +2.7%
October 28, 2021 189 +29 +18.2%

Charts

Member of

More Clubhouse users