•ನನ್ನ ಭಾವನೆಗಳು ನನ್ನ ಬರಹ ಮೂಲಕ✍️.
•ಕವಯತ್ರಿ ಆಗದಿದ್ದರೂ,
ನನ್ನ ಬರಹ ಓದುವಾಗ
ಕವಿತೆಯಾಗಿ ಕಾಣಬೇಕು!!
°°°°°°SMN•••••
ಅಮ್ಮಾ!!
ನೀ ಇಲ್ಲದೆ ಎನಗಿಲ್ಲ ನನ್ನ ಲೋಕ,
ಕಾರಣ....,ನನ್ನ ಲೋಕವೇ ನೀನು!!
ನೀ ಇಲ್ಲದೆ ಎನಗಿಲ್ಲ ನನ್ನ ಪ್ರೀತಿ,
ಕಾರಣ....,ನನ್ನ ಉಸಿರೇ ನೀನು!!
ನೀ ಇಲ್ಲದೆ ಎನಗಿಲ್ಲ ನನ್ನ ಬಯಕೆ,
ಕಾರಣ...,ನನ್ನ ಆಸೆಯ ಬಯಕೆ ನೀನು!!
ನೀ ಇಲ್ಲದೆ ಎನಗಿಲ್ಲ ನನ್ನ ನಡೆ,
ಕಾರಣ...,ನನ್ನ ನಡತೆಯ ದಾರಿ ನೀನು!!
ನೀ ಇಲ್ಲದೆ ಎನಗಿಲ್ಲ ನನ್ನ ನೆನಪು,
ಕಾರಣ....,ನನ್ನ ನೆನಪಿನ ಪುಟ ನೀನು!!
SMN
Supriya MN
ನನ್ನ ಬಗ್ಗೆ ತಿಳಿಯದೆ*
ಯೋಚಿಸುವಾಗ ಅಥವಾ ಮಾತಾಡುವಾಗ ಹೆಚ್ಚರದಿಂದಿರಿ!!
ನಂಬಿಕೆ ಕಳೆದುಕೊಳ್ಳುವ ಸಾಧನೆ ಮಾಡಬೇಡಿ,
ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನಿಸಿ!!
if the data has not been changed, no new rows will appear.
Day | Followers | Gain | % Gain |
---|---|---|---|
November 22, 2023 | 25 | -1 | -3.9% |
November 13, 2022 | 26 | -1 | -3.8% |
July 26, 2022 | 27 | +1 | +3.9% |
May 13, 2022 | 26 | -2 | -7.2% |
April 05, 2022 | 28 | -1 | -3.5% |
February 06, 2022 | 29 | +2 | +7.5% |
December 30, 2021 | 27 | +2 | +8.0% |