Sanjeev Sirnoorkar on Clubhouse

Updated: Aug 25, 2023
Sanjeev Sirnoorkar Clubhouse
263 Followers
203 Following
Jun 10, 2021 Registered
@sirnoorkar Username

Bio

Prakruti Kendrita Samagra Vikasa
राष्ट्र-धर्म-शास्त्र-वेदान्त-दर्शन-भक्ति-साहित्य-विद्या-कला-शिक्शा-प्रक्रुति-तीर्थक्शेत्र-ಕನ್ನಡಿಗ

ಕಲಬುರಗಿ ನನ್ನೂರು, ಸ್ವಯಂಸೇವಕ

ಬೆಂಗಳೂರು, ವಿಜಯಪುರ, ದೆಹಲಿ, ಪಾಂಡಿಚೇರಿ, ಸೋನಿಪತ್ ಗಳಲ್ಲಿ ವಾಸ ಮಾಡಿದ್ದೇನೆ.

ಸಾಕಷ್ಟು ಪ್ರವಾಸ ಮಾಡಿ ಭಾರತವನ್ನು ಸುತ್ತಿದ್ದೇನೆ. ಬಹುಭಾಷಿ, ಅನೇಕ ವಿಷಯಗಳ ಕುರಿತು ಆಸಕ್ತಿ ಇದೆ.

ದೆಹಲಿಯ Vision India Foundation ಹಾಗೂ ಸೋನಿಪತ್‌ನ Rashtram School of Public Leadership ನಲ್ಲಿ ಕೆಲಸ ಮಾಡಿದ ಅನುಭವ. ಪಾಂಡಿಚೇರಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ಹಾಗೂ ACT ನಲ್ಲಿ ಶಿಕ್ಷಕರಿಗೆ ತರಬೇತಿ ನೀಡಿದ್ದೇನೆ. ಈ ಮಧ್ಯೆ ವಿಜಯವಾಣಿಯಲ್ಲಿ ಕೆಲ ಕಾಲ ಪತ್ರಕರ್ತನಾಗಿಯೂ ಕೆಲಸ ಮಾಡಿದ್ದೇನೆ.

ಶ್ರೀ ಕೆ.ಎನ್ ಗೋವಿಂದಾಚಾರ್ಯರ ಪ್ರಕೃತಿ ಕೇಂದ್ರಿತ ಸಮಗ್ರ ವಿಕಾಸದ ಪರಿಕಲ್ಪನೆಯನ್ನು ಹತ್ತಿರದಿಂದ ಕಂಡಿದ್ದೇನೆ ಹಾಗೂ ಅವರ ಅನೇಕ ವಿಚಾರಗಳು ನನಗೆ ಆದರ್ಶ. ಶ್ರೀ ಬಸವರಾಜ ಪಾಟೀಲ್ ಸೇಡಂ ಅವರಿಂದ ಪ್ರೇರೀಪಿತನಾಗಿದ್ದೇನೆ.

Email: [email protected]

Last 10 Records

if the data has not been changed, no new rows will appear.

Day Followers Gain % Gain
August 25, 2023 263 +5 +2.0%
January 06, 2023 258 +2 +0.8%
September 22, 2022 256 +6 +2.4%
August 05, 2022 250 +1 +0.5%
June 29, 2022 249 -1 -0.4%
April 14, 2022 250 +4 +1.7%
February 20, 2022 246 +6 +2.5%
January 09, 2022 240 +4 +1.7%
December 02, 2021 236 +5 +2.2%
October 24, 2021 231 +7 +3.2%

Charts

Member of

More Clubhouse users