S.B S on Clubhouse

Updated: Sep 19, 2023
S.B S Clubhouse
203 Followers
219 Following
@siddu.b.s Username

Bio

ನಾ ...
ನೀ..
ನಾ ಎನ್ನುವುದು ನೇಣು
ನೀ ಎನ್ನುವುದು ನೀರು
ನಾ ಎನ್ನುವದು ನೋವು
ನೀ ಎನ್ನುವುದು ನಲಿವು..
ನಾ ಎನ್ನುವುದು ಮೌನ
ನೀ ಎನ್ನುವುದು ಮಾತು


#ಎಸ್.ಎಲ್ ಭೈರಪ್ಪ
#ಶಿವರಾಂ ಕಾರಂತ.
#ರವಿ ಬೆಳೆಗೆರೆ


Life is race ,

ಅಲೆಮಾರಿಯ ಅಂತರಂಗ ಬಲ್ಲವರಾರು

ಬಾಳ ಕದನದಲ್ಲಿ
ನನ್ನವರಾರು ನಿನ್ನವರಾರು
ಅದ ಅರಿವು ಮುನ್ನ
ನಾವು ಮಸಣದ ಹಾದಿಯಲಿ

ಮೊದಲು ಮಾನವನಾಗು.

ಕಾಡುವ ಕನಸುಗಳು ನಿದಿರೆಯ ನುಂಗಿದೆ

ಬದುಕಿಗೆ ವ್ಯಾಖ್ಯಾನ:ಬದುಕು ನಿಲುಕದ ನೆಲೆ , ಕಾಣದ ಪಯಣ ,ಆರಂಭ ಮಾತ್ರ ಗೊತ್ತು ಅಂತ್ಯ ತಿಳಿಯದ ಈ ನಮ್ಮ ಜೀವನದ ಸಂತೆ, ಹುಟ್ಟು ಸಾವಿನ ಕಡಲ ತೀರಗಳ ನಡುವೆಯ ದೋಣಿಯ ಅಂಬಿಗ ನಾನು,ಜೀವನವೆಂಬ ಸುಳಿಯಲಿ ಸಿಲಿಕಿರುವೆ ದಡ ಸೇರುವೇನೋ ಅಥವಾ ಮುಳುಗಿವೇನೂ ನಾ ಕಾಣೆ ....

ಕನ್ನಡಿಗ.

Last 10 Records

if the data has not been changed, no new rows will appear.

Day Followers Gain % Gain
September 19, 2023 203 +2 +1.0%
August 20, 2022 201 -3 -1.5%
July 14, 2022 204 -1 -0.5%
June 07, 2022 205 -5 -2.4%
April 30, 2022 210 +4 +2.0%
March 23, 2022 206 +6 +3.0%
January 24, 2022 200 +11 +5.9%
November 09, 2021 189 +174 +1,160.0%

Charts

Member of

More Clubhouse users