ಶಿವಾನಂದ . on Clubhouse

Updated: Sep 4, 2023
ಶಿವಾನಂದ . Clubhouse
61 Followers
362 Following
@shivas_guru Username

Bio

ಕೇಳುಗ
Governing Council Member
Vijayanagar Institute Of Medical Science, Ballari.
Proprietor: Shri Guru Medicals, Ballari.
Member: All India Human Rights Association (0463)✊✊
President:🐰🐇 ಶ್ರೀ ವಾಲ್ಮೀಕಿ ಗುರುಕುಲಾಶ್ರಮ ಜೀರ್ಣೋದ್ಧಾರ ಸಂಸ್ಥೆ, ಬಳ್ಳಾರಿ.👈🏕🌝🐓🕊🌳🌴🌴🌾
ಅಭಿರುಚಿ: ಸಂಗೀತ, ಸಾಹಿತ್ಯ, ಆಧ್ಯಾತ್ಮಿಕ ಚಿಂತನೆ, ಕನ್ನಡ ಅಭಿಮಾನಿ, ಸಾಧು ಸಂತರು, ಅನ್ಯಾಯದ ವಿರುದ್ಧ ಧ್ವನಿ, ಸಂವಿಧಾನ ಚಿಂತನೆ.
ಗುಣ: ಸಮರ್ಥನೆ. ಎಲ್ಲರ ಬಗ್ಗೆ ಗೌರವ, ಎಲ್ಲರನ್ನೂ ಸಮರ್ಥಿಸುವೆ. "ಮನುಷ್ಯ ಕ್ರೂರಿಯಾಗಿರಬಹುದು,ಆದರೆ ಮಾನವ ಮಾತ್ರ ಕರುಣಾಮಾಯಿ" ಎಂಬ ಪೂಜ್ಯ ರವೀಂದ್ರನಾಥ ಠಾಗೋರ್ ರವರ ವೇದವಾಕ್ಯ ನಂಬಿದ್ದೇನೆ.
ಆಸಕ್ತಿ: ಕನ್ನಡ ಸಾಹಿತ್ಯ ಪರಿಷತ್ತು, ರಾಜಕೀಯ, ಮೇರು ಮಟ್ಟದ ಎಲ್ಲಾ ಉಪನ್ಯಾಸ.
ಇಷ್ಟ: ಭಗವದ್ಗೀತೆ,🔔 ರಾಮಾಯಣ,🌞 ಮಹಾಭಾರತ, ಸಂವಿಧಾನ,🌍 ಭಾರತೀಯತೆ,🌍,ರಾಷ್ಟ್ರೀಯತೆ, ಸಂಸ್ಕೃತಿ, ಕನ್ನಡ ನಾಡು ನುಡಿ, ಭರತನಾಟ್ಯ, ಒಳ್ಳೆಯ ಉಪನ್ಯಾಸ ಮಾತ್ರ. ಒಳ್ಳೆಯ ಸಮಾಜ, ಉತ್ತಮ ವ್ಯಕ್ತಿಗಳು, ಉತ್ತಮ ವಿದ್ಯಾರ್ಥಿಗಳು, ಒಳ್ಳೆಯ ರಾಜಕಾರಣಿಗಳು, ಒಳ್ಳೆಯ ಅಧಿಕಾರಿಗಳು, ಮೇರು ಮಟ್ಟದ ಚರ್ಚೆ.
ಸಂಪ್ರದಾಯ: ಗುರು ಸಂಪ್ರದಾಯ
ಅದೃಷ್ಟ:🙏 ಸದ್ಗುರು ಶ್ರೀ ಸಿದ್ಧಾರೂಢ ಮಠದಲ್ಲಿ ವಿಧ್ಯಾರ್ಥಿ ಜೀವನ ಹಾಗು ನನ್ನ ಸತಿ,ಪುತ್ರ, ಪುತ್ರಿ 👨‍👩‍👦‍👦
ಆಟ: ಚದುರಂಗ, ವಾಲಿಬಾಲ್, ಕಬಡ್ಡಿ,

ಓಂ ನಮಃ ಶಿವಾಯ, ಓಂ ನಮೋ ನಾರಾಯಣಾಯಾ, ಓಂ ನಮೋ ಜಗನ್ಮಾತಾಯಾ, ಓಂ ನಮೋ ವಿಘ್ನೇಶ್ವರಾಯ, ಓಂ ನಮೋ ಸಿದ್ಧಾರೂಢಾಯ, ಓಂ ನಮೋ ಗುರುನಾಥರೂಢಾಯ

Member of

More Clubhouse users