ಶಿವಾಂಶು ಪುಟ್ಟು on Clubhouse

Updated: Nov 20, 2023
ಶಿವಾಂಶು ಪುಟ್ಟು Clubhouse
69 Followers
124 Following
Jun 22, 2021 Registered
@shivanshuputtu Username

Bio

ಭಾವದಲೆಯ ಮೇಲೆ ಬಾನಿಗೊಂದು ಏಣಿ..!
ನೋವ ಕಡಲಿನಲ್ಲಿ ನಗುವ ಹಾಯಿ ದೋಣಿ..!!

ನಾನು ಕವಿಯಲ್ಲ.. ಲೇಖಕನೂ ಅಲ್ಲ.. ಎದೆ ತುಂಬಿದ ಭಾವಗಳಿಗೆಲ್ಲಾ ಅಕ್ಷರದ ರೂಪ ಕೊಡುವ ಕಾಯಕವಷ್ಟೇ ನನ್ನದು..
ನನ್ನ ಬರಹಗಳು ನನ್ನ ಮನಸ್ಸಿಗೆ ಹಿಡಿದ ಕನ್ನಡಿ.. ನನ್ನ ನೋವುಗಳಿಗೆ ನಾನೇ ಬರೆದ ಮುನ್ನುಡಿ.. ನನಸಾಗದ ಕನಸುಗಳ ನೆನೆನೆನೆದು ರೋದಿಸುವ ಮನಸ್ಸಿಗೆ ನಾನೇ ಮಾಡಿಕೊಂಡ ಸಾಂತ್ವನ..
ಪುಸ್ತಕಗಳೆಂದರೆ ಪಂಚಪ್ರಾಣ.. ಸಂಗೀತ ಸದಾ ಸಂತೈಸೋ ಸಂಜೀವಿನಿ.. ಅಪ್ಪಟ ಸ್ನೇಹಜೀವಿ.. ಭಾವನೆಗಳ ಜೊತೆ ಬದುಕು..
ತೀರ ದೊಡ್ಡ ವಿಷಯಗಳನ್ನೂ ಎನೂ ಅಗಿಲ್ಲವೆಂಬಂತೆ ನಡೆದು ಬಿಡುತ್ತೇನೆ ಒಮ್ಮೊಮ್ಮೆ.. ತೀರ ಪುಟ್ಟ ಪುಟ್ಟ ವಿಷಯಗಳಿಗೂ ಮಗುವಾಗಿ ಬಿಡುತ್ತೇನೆ ಮತ್ತೊಮ್ಮೆ..

https://www.yourquote.in/shivanshuputtu

Last 10 Records

if the data has not been changed, no new rows will appear.

Day Followers Gain % Gain
November 20, 2023 69 +4 +6.2%
August 09, 2022 65 +1 +1.6%
July 03, 2022 64 -2 -3.1%
May 27, 2022 66 +1 +1.6%
April 19, 2022 65 +1 +1.6%
March 11, 2022 64 +1 +1.6%
January 13, 2022 63 -1 -1.6%
October 28, 2021 64 +6 +10.4%
September 22, 2021 58 +49 +544.5%

Charts

Member of

More Clubhouse users