WORLD KUNDAPURIAN on Clubhouse

WORLD KUNDAPURIAN Clubhouse
691 Members
Updated: Mar 17, 2024

Description

ಹೋಯ್ ಎಲ್ರಿಗೂ ನಮಸ್ಕಾರ,
ನಮ್ಮ್ ಭಾಷಿ ನಮ್ಮ್ ಬದ್ಕ್ ಎಸ್ಟ್ ಚಂದ ಅಲ್ದೆ.ನಮ್ಮ್ ಕುಂದಾಪ್ರ ಕನ್ನಡ ಬಾಯಿಗೆ ಬೆಲ್ಲ ಸವ್ರದಂಗ್ ಅಲ್ದಾ.ಬನಿ ಬೆಲ್ಲದಂತ ಮಾತ್ ಆಡ್ವಾ.ಇಲ್ಲಿನ್ ಗಾಳಿ ಇಲ್ಲಿನ್ ಹಸ್ರ್ ನಮ್ಮ್ ಉಸ್ರ್.ನಮ್ಮ್ ಕುಂದಾಪ್ರ ಭಾಷಿ ನಮ್ಗ್ ಎಸ್ಟ್ ಚಂದು.
ದಿನಾ ಒಳ್ಳೆ ಒಳ್ಳೆ ವಿಚಾರದ್ ಬಗ್ಗೆ ಮಾತ್ ಅಡ್ವಾ.ಕುಂದಾಪ್ರ ಭಾಷಿನ ಇಡೀ ಪ್ರಪಂಚಕ್ಕೆ ಪರಿಚಯ ಮಾಡ್ವಾ.ನಮ್ಮ್ ಭಾಷಿ ಮಾತ್ರ ಅಲ್ಲಾ ನಮ್ಮ್ ಸಂಸ್ಕೃತಿನಾ ಎಲ್ಲರಿಗೆ ಕೂಗಿ ಹೇಳ್ವಾ.
ಬನಿ ನಮ್ಮ್ ಕ್ಲಬ್ ನ್ನಾ ಫಾಲೋ ಮಾಡಿ, ನಮ್ಮ್ ಭಾಷಿ ನಮ್ಮ್ ಸಂಸ್ಕೃತಿನ ಇನ್ನೂ ಹೆಚ್ಚಿನ ಜನಕ್ಕೆ ಪರಿಚಯ ಮಾಡ್ವಾ.ಅದಕ್ಕೆ ನೀವ್ ಹೆಚ್ಚ್ ಎಂತಾ ಮಾಡುದ್ ಬ್ಯಾಡ,ಮೇಲೆ ಕಾಂಬು ನೀಲಿ ಬಟ್ಟನ್ನ ಒತ್ತಿಬಿಡಿ ಸಾಕ್.ಫಾಲೋ ಮಾಡುಕೆ ದುಡ್ಡ್ ಕೊಡ್ಕೆ.....
This Club is made for the people who are new to Kundapura and to know the culture and tradition of Kundapura.
We freely welcome the people who want to learn kundagannada and teach kundagannada
Please follow WORLDKUNDAPURIAN club for more entertainment and to learn new thing
Please follow us on Instagram And Facebook

Vulgar Language Are Strictly Prohibited: ಇಸ್ಟ್ ಚಂದ ಭಾಷಿ ಇಪ್ಪತಿಗೆ ಬ್ಯಾಡ್ದಿದ್ದ್ ಪದ ಬೇಕಾ....
Controversy Topics Are Not Encouraged: ಇನ್ನೊಬ್ರ್ ವಿಷ್ಯ ನಮ್ಗೆ ಎಂತಕೆ ಅಲ್ದೆ....
ಆದಸ್ಟ್ ಕುಂದಗನ್ನಡದ ಮಾತ್ ಆಡಿ: ನಮ್ಮ್ ಭಾಷಿ ನಮ್ಗೆ ಎಸ್ಟ್ ಅರ್ರು ಚಂದ

Rules

Vulgar Language Are Strictly Prohibited

ಇಸ್ಟ್ ಚಂದ ಭಾಷಿ ಇಪ್ಪತಿಗೆ ಬ್ಯಾಡ್ದಿದ್ದ್ ಪದ ಬೇಕಾ....

Controversy Topics Are Not Encouraged

ಇನ್ನೊಬ್ರ್ ವಿಷ್ಯ ನಮ್ಗೆ ಎಂತಕೆ ಅಲ್ದೆ....

ಆದಸ್ಟ್ ಕುಂದಗನ್ನಡದ ಮಾತ್ ಆಡಿ

ನಮ್ಮ್ ಭಾಷಿ ನಮ್ಗೆ ಎಸ್ಟ್ ಅರ್ರು ಚಂದ

Last 30 Records

Day Members Gain % Gain
March 17, 2024 691 0 0.0%
January 27, 2024 691 +2 +0.3%
December 13, 2023 689 +1 +0.2%
November 04, 2023 688 +1 +0.2%
October 04, 2023 687 +3 +0.5%
September 05, 2023 684 -1 -0.2%
August 07, 2023 685 0 0.0%
July 06, 2023 685 0 0.0%
March 14, 2023 685 -1 -0.2%
January 30, 2023 686 +2 +0.3%
January 26, 2023 684 +1 +0.2%
December 31, 2022 683 +2 +0.3%
November 17, 2022 681 +3 +0.5%
October 29, 2022 678 +1 +0.2%
October 22, 2022 677 -1 -0.2%
October 09, 2022 678 +1 +0.2%
September 24, 2022 677 +4 +0.6%
September 18, 2022 673 +1 +0.2%
September 01, 2022 672 -1 -0.2%
August 26, 2022 673 +2 +0.3%
August 19, 2022 671 +1 +0.2%
August 13, 2022 670 +3 +0.5%
August 06, 2022 667 +3 +0.5%
July 31, 2022 664 +1 +0.2%
July 24, 2022 663 +4 +0.7%
July 18, 2022 659 +4 +0.7%
July 11, 2022 655 +8 +1.3%
July 05, 2022 647 +16 +2.6%
June 28, 2022 631 +22 +3.7%
June 22, 2022 609 +6 +1.0%

Charts

Some Club Members

More Clubs