CLUB HOUSE … a place where
MY CONFIDENCE
removed all my fear of the future
and replaced it with
ENTHUSIASM and EXCITEMENT
ಯಾರೂ ನಡೆದಿರದ ದಾರಿಯಲಿೣ ನಡೆಯುವಾಗ ಕಲ್ಲು ಮುಳ್ಳುಗಳು ಬಾಧಿನುವುದು ಮೊದಲು ನಡೆದವರಿಗೆ ಮಾತ್ರ.
ಹಾಗೆ ನಡೆದ ಮೊದಲಿಗರು ಉಳಿದವರಿಗೆಲ್ಲಾ ದಾರಿ ಸುಲಭ ಮಾಡಿರುತ್ತಾರೆ
ಈ ರೀತಿ ಮೊದಲಿಗರಲ್ಲಿ ನಾನೊಬ್ಬಳೆoಬುದು
“ ಅ ಭಿ ಮಾ ನ.” 🥰