Mr.Prasad . on Clubhouse

Updated: Jan 4, 2024
Mr.Prasad . Clubhouse
611 Followers
489 Following
@prasadmk143 Username

Bio

#Humanitarian #Truthful

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ
~ಡಿ.ವಿ.ಜಿ.

"Cultivation of mind should be the ultimate aim of human existence".
"You may abuse me as much as possible, provided you do not take much time. I am concerned more with time than with abuse."
- Dr. B.R. Ambedkar

"Radiate boundless love towards the entire world"
“A disciplined mind brings happiness.”

"ಕೇಳಿದ್ದನ್ನೆಲ್ಲ ಸುಮ್ಮನೆ ನಂಬಬೇಡಿ. ತಲೆತಲಾಂತರಗಳಿಂದ ಬಂದಿದ್ದಾರೆಂದು ನಂಬಬೇಡಿ. ಅನೇಕರು ನಂಬಿದ್ದಾರೆಂದರೆ ಹೇಳಿದ್ದರೆ ನಂಬಬೇಡಿ. ಪ್ರಾಚೀನ ಗ್ರಂಥವನ್ನು ತೋರಿಸಿ, ಇದು ಪ್ರಮಾಣವೆಂದು ಹೇಳಿದರೆ ನಂಬಬೇಡಿ. ಎಲ್ಲವನ್ನೂ ಪರೀಕ್ಷಿಸಿ. ಎಲ್ಲವನ್ನೂ ಪ್ರಯತ್ನಿಸಿ. ಅದರಲ್ಲಿ ಬಹುಜನ ಹಿತ, ಬಹು ಜನ ಸುಖ ಕಂಡರೆ ಅದನ್ನು ಎಲ್ಲರಿಗೂ ನೀಡಿ. ನಿಮಗೆ ನೀವೇ ದೀಪವಾಗಬೇಕು'
~ಗೌತಮ ಬುದ್ಧ🇮🇳

"Religion is an insult to human dignity. With or without it you would have good people doing good things and evil people doing evil things. But for good people to do evil things, that takes religion."

-Steven Weinberg

Member of

More Clubhouse users