"ಪ್ರಬುದ್ಧ ಪ್ರಜೆಗಳ ಸಕ್ಕರೆ ನಾಡು ಮಂಡ್ಯ"
ಎಲ್ಲರೂ ಒಗ್ಗೂಡಿ ಪ್ರಜಾಕೀಯ ವಿಚಾರ ತಿಳಿದು ಬದಲಾವಣೆ ತರಬೇಕು ಎನ್ನುವುದು ನನ್ನ ಮನಸ್ಸು.
ಇನ್ನೂ ಎಷ್ಟು ವರ್ಷ ಅಂಥ ?
ಈ #ಭ್ರಷ್ಟ #ರಾಜಕೀಯ ವ್ಯವಸ್ಥೆಗೆ ತಲೆಬಾಗಿ ಕೈ ಚಾಚಿ
ನಮ್ಮ ಸಂಪತ್ತು ಬರೀದು ಮಾಡಿ
#ರಾಜಕೀಯ ಗುಲಾಮಗಿರಿಗೆ ಆಸರೆಯಾಗಿ. ಜೈಕಾರ ಹಾಕಿ!
ಆ ಕುಟುಂಬಗಳಿಗೆ ಹೆಗಲು ಕೊಟ್ಟು ಮೇರಿತ್ತೀರೊ!
ಅಲ್ಲಿಯ ವರೆಗೆ "ಮುಂದಿನ ಮಕ್ಕಳ ಭವಿಷ್ಯಕ್ಕೆ ನೀವೇ
ಮುಳುವಾಗ್ತೀರ!
ಬದಲಾಗು ಮನವ ಬದಲಾಗು ಎಂದರು ನೀ ಬದಲಾಗುತ್ತಿಲ್ಲ?
ಮಣ್ಣು ಆಗೊ ಮುಂಚೆಯೇ ನೀ ಬದಲಾಗದಿದ್ದರೆ" ಈ ಮಣ್ಣಿಗೆ ಕೊಟ್ಟ ಕೊಡುಗೆ ಯಾದರು ಏನು?
UPP of Karnatakaಜನಸಾಮಾನ್ಯರ ಮಾತಿಗೆ ಬೆಲೆ ಕೊಡದ! ಬಲಿಷ್ಠ ನಾಯಕರನ್ನು ಆಯ್ಕೆ ಮಾಡಿ
ಹೋರಾಟ ಮಾಡಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎನ್ನುವುದು ಎಷ್ಟು ಮೂರ್ಖತನೂ? ಬಂಡತನವೊ?
if the data has not been changed, no new rows will appear.
Day | Followers | Gain | % Gain |
---|---|---|---|
October 18, 2023 | 335 | +241 | +256.4% |
December 24, 2021 | 94 | +6 | +6.9% |