ಡಾII ಪರಮೇಶ್ವರಪ್ಪ ಕುದರಿ on Clubhouse

Updated: Aug 13, 2023
ಡಾII ಪರಮೇಶ್ವರಪ್ಪ ಕುದರಿ Clubhouse
964 Followers
738 Following
Jun 19, 2021 Registered
@p.kudari Username

Bio

# ನಾನು ಮೂಲತಃ ಧಾರವಾಡ ತಾಲೂಕು ಹೆಬ್ಬಳ್ಳಿಯವನು,
ಈಗ ಚಿತ್ರದುರ್ಗ ನಿವಾಸಿ.
# MA ( ಕನ್ನಡ) MA (ಹಿಂದಿ) B,ed ( ಹಿಂದಿ)
# ನಾನು ಕನ್ನಡದಲ್ಲಿ ಶಾಯಿರಿ, ಕವನ, ಕತೆ ಬರೆಯುತ್ತೇನೆ.
# ನಾನೊಬ್ಬ Voice Over Actor.
# ಉದಯ ಟಿವಿ, ಸುವರ್ಣ ಟಿವಿ,
ಝೀ ಕನ್ನಡ,ಟಿವಿ 9 ದಲ್ಲಿ ನನ್ನ Stand up comedy ಪ್ರಸಾರವಾಗಿದೆ.
# ಚಂದನ ಟಿ.ವಿ ಯಲ್ಲಿ 'ಬೆಳಗು'
' ಥಟ್ ಅಂತ ಹೇಳಿ ' ಪ್ರಸಾರವಾಗಿದೆ.
# ಕೋತಿ ಮತ್ತು ಫೋನು,ಬಗೆ ಬಗೆ ಆಟ, ಪುಟ್ಟು ಬೇಡಿದ ವರ, ಕೈಲಾಸದಲ್ಲಿ ಕ್ರಿಕೆಟ್, ಮಾತು ಮುತ್ತು ಹಾಗೂ ಪನ್ನೀರು ಎಂಬ ಆರು ಪುಸ್ತಕಗಳನ್ನು ಬರೆದಿದ್ದೇನೆ.
( ಮತ್ತೆರಡು ಪುಸ್ತಕಗಳು ಮುದ್ರಣವಾಗುತ್ತಿವೆ)
# ಸಾಹಿತ್ಯಿಕ ಮತ್ತು ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಲಭಿಸಿದೆ.
# ' ಗುಬ್ಬಚ್ಚಿ ಗೂಡು' ಮಕ್ಕಳ ಮಾಸಿಕದಲ್ಲಿ " ಪರಮೇಶಿ ಪ್ರಸಂಗ"
ಹಾಗೂ ' ಜನ ಜೀವಾಳ '
ದಿನ ಪತ್ರಿಕೆಯಲ್ಲಿ ಸಾಪ್ತಾಹಿಕ ಅಂಕಣ " ಪರಮ ಹಾಸ್ಯ" ಬರೆಯುತ್ತಿದ್ದೇನೆ.
# ನಾನೊಬ್ಬ ಪ್ರೌಢಶಾಲಾ ಶಿಕ್ಷಕ. " ಅತ್ಯುತ್ತಮ ಶಿಕ್ಷಕ ಪ್ರಶಸ್ತಿ" , Nation Builder Award ಹಾಗೂ ದುರ್ಗದ ಸಿರಿ ಪ್ರಶಸ್ತಿ ಪುರಸ್ಕೃತ.
# ಮಿಮಿಕ್ರಿ, ಹಾಡು , ನಗಿಸುವುದು, ಕಾರ್ಯಕ್ರಮ ನಿರೂಪಣೆ ನನ್ನ ಹವ್ಯಾಸಗಳು.
# ಸ್ನೇಹ - ಪ್ರೀತಿಗಾಗಿ ಹಾತೊರೆಯುತ್ತೇನೆ.
# ಸಂಪರ್ಕ ಸಂಖ್ಯೆ : 9916277217

# Face Book :
https://www.facebook.com/parameshwarappa.kudari

# Instagram :
https://www.instagram.com/parameshwarappakudari?r=nametag.

# Youtube :
https://youtube.com/channel/UCln64qfMQCtZ-00RufDd2PA

Invited by: C M Common man

Last 10 Records

if the data has not been changed, no new rows will appear.

Day Followers Gain % Gain
August 13, 2023 964 +23 +2.5%
January 31, 2023 941 +14 +1.6%
September 30, 2022 927 +2 +0.3%
August 09, 2022 925 +6 +0.7%
July 03, 2022 919 -19 -2.1%
May 27, 2022 938 +1 +0.2%
April 19, 2022 937 +5 +0.6%
March 11, 2022 932 +12 +1.4%
January 13, 2022 920 +13 +1.5%
December 06, 2021 907 +31 +3.6%

Charts

Member of

More Clubhouse users