ಅಶಿಸ್ತಿನಿಂದಿರಿ ಆರೋಗ್ಯವಾಗಿರಿ✌️✌️
@ಆಗಬಾರದ್ದು ಆಗಿ ಹೋದಾಗ * ಆಗಬೇಕಾಗಿತ್ತು ಆಗಿದೆ* ಎನ್ನುವುದೇ ಅಶಿಸ್ತು.@
*ಏನಾದ್ರೂ ಪರವಾಗಿಲ್ಲ'ಎನ್ನುವ ಮನಸ್ಥಿತಿ ನಿಮ್ಮದಾದಾಗ ಯಾವ ಸಂಗತಿಗಳಿಗೂ ಗಾಬರಿಪಡ ಬೇಕಾಗಿಲ್ಲ,ಯಾರ ನಿಯಂತ್ರಣಕ್ಕೂ ಒಳಪಡಬೇಕಾಗಿಲ್ಲ. ಈ ಸ್ಥಿತಿಯೇ ಸಂಪೂರ್ಣ ಸ್ವತಂತ್ರ ಸ್ಥಿತಿ . ಎಲ್ಲ ಬಂಧನಗಳಿಂದ ಮುಕ್ತವಾದ ಏನೇ ಬಂದರೂ ಸ್ವೀಕರಿಸುವಂತಹ ಒಂದು ವಿಶಿಷ್ಟ ಸ್ಥಿತಿ.😊😊
if the data has not been changed, no new rows will appear.
Day | Followers | Gain | % Gain |
---|---|---|---|
June 17, 2024 | 20 | 0 | 0.0% |