ನಾನು ಮಾಲಿನಿ ಗುರುಪ್ರಸನ್ನ.  
ಶೈಕ್ಷಣಿಕ ಅರ್ಹತೆ ಈ ಜಗತ್ತಿನಲ್ಲಿ ಸಲ್ಲುವಷ್ಟು.
ಸಾಹಿತ್ಯದ ಓದು ಅಂತರಂಗಕ್ಕೆ ಬೆಳಕಾಗುವಷ್ಟು.
ಪಂಪನಿಂದ ಇತ್ತೀಚಿನವರೆಗೂ ಇರುವ ಕಾವ್ಯಗಳನ್ನು, ಎಲ್ಲ ಬಗೆಯ ಸಾಹಿತ್ಯ ಪ್ರಕಾರಗಳನ್ನೂ ಓದುವ ಹುಚ್ಚಿರುವ, ಬೇಂದ್ರೆಯವರ ನಾದವೈಭವಕ್ಕೆ ಮನಸೋಲುವ , ಅಡಿಗರೆಂಬ ಕೈದೀಪದ ಬೆಳಕಲ್ಲಿ ಹಾದಿ ಸವೆಸುತ್ತಿರುವ, ನರಸಿಂಹಸ್ವಾಮಿಯವರನ್ನು ಮನೆದೇವರನ್ನಾಗಿಸಿಕೊಂಡ,  ಕುಮಾರವ್ಯಾಸನ ಮಗಳು ನಾನು ಎಂಬಲ್ಲಿಗೆ ನನ್ನ ಪರಿಚಯ ಸಂಪನ್ನ.
if the data has not been changed, no new rows will appear.
| Day | Followers | Gain | % Gain | 
|---|---|---|---|
| October 21, 2023 | 809 | +25 | +3.2% | 
| January 06, 2023 | 784 | +33 | +4.4% | 
| September 22, 2022 | 751 | +12 | +1.7% | 
| August 05, 2022 | 739 | +4 | +0.6% | 
| June 29, 2022 | 735 | -3 | -0.5% | 
| May 22, 2022 | 738 | +5 | +0.7% | 
| April 14, 2022 | 733 | +6 | +0.9% | 
| February 20, 2022 | 727 | +25 | +3.6% | 
| January 09, 2022 | 702 | +18 | +2.7% | 
| December 02, 2021 | 684 | +8 | +1.2% |