Soledad(Nash) on Clubhouse

Updated: Nov 27, 2023
Soledad(Nash) Clubhouse
361 Followers
164 Following
@nag_esh Username

Bio

💪GoWdRu MaNe HuDgA💪

💕ಅಮ್ಮ ನೀನಿರಬೇಕಿತ್ತು💕

ಗೂಡು ಕಟ್ಟುವ ಸಮಯದಿ ಅಮ್ಮ ಹೇಳಿದಳು ನಾನಿರುವೆ ನಿನ್ನ ಜೊತೆಗಿಂದು....
ಗೂಡು ಕಟ್ಟಿದಾಗ ಮರದ ಎಲೆಯು ಹೇಳಿತು ನಿನಗಾಸರೆಯಾಗುವೆಯೆಂದು...
ಮೊಟ್ಟೆಯೊಡೆದು ಹೊರಬಂದಾಗ ಅಮ್ಮ ಮತ್ತೇ ಹೇಳಿದಳು ನಿನ್ನ ನೆರಳಗಿರುವೆಯೆಂದು...
ಆದರೆ ತನಗರಿವಾಗಿ ಹಾರುವಾಗ ಮರಿ ಹೇಳಿತು ನನ್ನೊಂದಿಗಿಂದು ಯಾರಿಲ್ಲವೆಂದು...
ಅನಿಸಿದ್ದು ಒಂದೇ ಅಮ್ಮಾ ನೀ ಜೊತೆಗಿರಬೇಕಿತ್ತು...😔😔

Member of

More Clubhouse users