ನೊಂದ ಮನಸ್ಸುಗಳಿಗೆ ಮಾತ್ರ ಗೊತ್ತು ನೋವಿನ ಬೆಲೆ 😞
ಯಾರಿಗೆ ಯಾರು ಇಲ್ಲ ಇಲ್ಲಿ 😞
ಮನದ ಆಸೆ ಬೆಟ್ಟದಷ್ಟು ಆದರೆ ನಿರಾಸೆ ಅದಕ್ಕೂ ಮೀರಿದಷ್ಟು 😞
ಎಲ್ಲರೂ ನಮ್ಮವರೇ ಎಂದುಕೊಳ್ಳುವುದು ನಮ್ಮ ದಡ್ಡತನ 😔
ಎಲ್ಲರ ಜೀವನದಲ್ಲೂ ಇಷ್ಟೇ ಬಿಚ್ಚಿಟ್ಟ ಖುಷಿಗಿಂತ ಮುಚ್ಚಿಟ್ಟ ನೋವುಗಳೆ ಹೆಚ್ಚು 😞
ಜೀವನ ಎಂಬ ತರಗತಿಯಲ್ಲಿ ಗಂಟೆಗೊಂದು ಪಾಠ ನಿಮಿಷಕ್ಕೊಂದು ಅನುಭವ 😔
ಹೃದಯ ಗಾಯಗೊಂಡಿದೆ 💔 ಪ್ರೀತಿಯಲ್ಲಿ ಕೊನೆಗೆ ಸಿಕ್ಕಿದ್ದು ಎರಡು ಹನಿ ಕಣ್ಣೀರು ಮಾತ್ರ 🥺
ಪ್ರೀತಿಯಲ್ಲಿ ಕೊನೆಗೆ ಸಿಕ್ಕಿದ್ದು ಎರಡು ಹನಿ ಕಣ್ಣೀರು ಮಾತ್ರ 🥺
ನೊಂದ ಮನಸ್ಸಿಗೆ ಮತ್ತೆ ಮತ್ತೆ ಚುಚ್ಚಿ ಮಾತನಾಡುವುದು ಎಷ್ಟು ಸರಿ ಹೇಳಿ 🥺🙏😞
Day | Members | Gain | % Gain |
---|---|---|---|
July 16, 2024 | 65 | 0 | 0.0% |
April 19, 2024 | 65 | 0 | 0.0% |
February 10, 2024 | 65 | 0 | 0.0% |
December 27, 2023 | 65 | 0 | 0.0% |
November 13, 2023 | 65 | 0 | 0.0% |
October 14, 2023 | 65 | 0 | 0.0% |
September 14, 2023 | 65 | 0 | 0.0% |
August 16, 2023 | 65 | 0 | 0.0% |