ಮೋಹನ್ ಕೆ on Clubhouse

Updated: Oct 14, 2023
ಮೋಹನ್ ಕೆ Clubhouse
58 Followers
351 Following
@mechanicmohan Username

Bio

ನಂಗೇನೂ ಗೊತ್ತಿಲ್ಲ.. ಸ್ವಲ್ಪ ಏನೋ ತಿಳಿದುಕೊಡಿದಿನಿ ಅಂತ ನನ್ ಅನ್ಕೋಡಿನಿ..
ಹುಟ್ಟಿದ್ ಮಂಡ್ಯ,
ಬೆಳೆದ್ದಿದು ಶಿವಮೊಗ್ಗ,
ವಿದ್ಯಾಭ್ಯಾಸ ಉಡುಪಿಯಲ್ಲಿ,
ಡಾಕೋಟಇಂಜಿನಿಯರ್(5GProjects)...
.
.
.
.
.
.
.
.
.
.
ನಮ್ಮೂರಲ್ಲಿ ಶಿವ ರಾತ್ರಿ ಹಬ್ಬದ ಟೈಮಲ್ಲಿ ರಾತ್ರಿ ಐದಾರು ಕಡೆ ಶಿವನ ದೇವಸ್ಥಾನ ದಲ್ಲಿ ಫಂಕ್ಷನ್ ನಡೀತ ಇದ್ವು. ನಾವು ಉಂಡು ಒಂದು ಕಡೆಯಿಂದ ಎಲ್ಲೆಲ್ಲಿ ಏನೇನು ಅಂತ ವಿಸಿಟ್ ಮಾಡಿ ಬರ್ತ ಇದ್ವಿ, ಹರಿ ಕಥೆ, ಆರ್ಕೆಸ್ಟ್ರಾ, ನಾಟಕ, ಸುಗಮ ಸಂಗೀತ, ಭಾಷಣ, ಲೋಕಲ್ ಹುಡುಗರ ಡ್ಯಾನ್ಸು ಇತ್ಯಾದಿ. ಇಲ್ಲಿ ಇಷ್ಟ ಆಗಿಲ್ಲ ಅಂದ್ರೆ ಇನ್ನೊಂದು ಕಡೆ ಜಂಪ್ ಆಗೋದೆ ಕೆಲಸ. ಈಗ ಕ್ಲಬ್ ಹೌಸ್ ಅದೇ ಫೀಲಿಂಗ್ ಕೊಡ್ತ ಇದೆ..9611690733

Last 10 Records

if the data has not been changed, no new rows will appear.

Day Followers Gain % Gain
October 14, 2023 58 +9 +18.4%
October 22, 2021 49 +3 +6.6%
September 15, 2021 46 +41 +820.0%

Member of

More Clubhouse users