ಬಹಳ ಮುಜುಗರದಿಂದಲೇ ಬರೆಯಲು ಆರಂಭಿಸಿದ್ದು.
1) ಮೂರು ಕವನ ಸಂಕಲನಗಳು - ಕಾಲವೆಂಬ ಮಹಾಮನೆ (2009), ಭಾಗೀರತಿ ಉಳಿಸಿದ ಪ್ರಶ್ನೆಗಳು(2010 - ಬೆಂಗಳೂರು ವಿಶ್ವವಿದ್ಯಾಲಯದ ಪದವಿಗೆ ಪಠ್ಯವಾಗಿತ್ತು ), ಮಾನವೀಯತೆ ಬಿಕ್ಕಳಿಸಿದೆ( 2016 ),
2) ಕಥಾ ಸಂಕಲನ - ಯಾವ ವೆಬ್ ಸೈಟಿನಲ್ಲೂ ಉತ್ತರವಿಲ್ಲ ( 2010 - ಶೀರ್ಷಿಕೆಯ ಕಥೆ ಕುವೆಂಪು ವಿಶ್ವವಿದ್ಯಾಲಯದ ಪದವಿಗೆ ಪಠ್ಯವಾಗಿತ್ತು ),
3) ಬಿಡಿ ಲೇಖನಗಳ ಸಂಗ್ರಹಗಳು -
ಅಂತಃಸ್ಫುರಣ( 2009),
ಸಾಹಿತ್ಯ ಲೋಕ - ಮರೆಯಾಯಿತೆ ಪ್ರಜಾಸತ್ತೆ ( 2017)
4) ಆಕಾಶವಾಣಿಯ ಕುರಿತಾದ ಕೃತಿ - ಆಕಾಶವಾಣಿಯ ಅಂತರಾಳ (2016) - ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆ
5) ಪತ್ರಿಕೆಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ ಮೊದಲಾದೆಡೆ ಸುಮಾರು 500ರಷ್ಟು ಲೇಖನಗಳ ಪ್ರಕಟಣೆ.
ಪ್ರಯಾಣ ಬಹಳ ಇಷ್ಟ..
Invited by: GNMohan N
if the data has not been changed, no new rows will appear.
Day | Followers | Gain | % Gain |
---|---|---|---|
May 23, 2024 | 262 | +13 | +5.3% |
July 05, 2023 | 249 | +4 | +1.7% |
January 06, 2023 | 245 | +7 | +3.0% |
September 22, 2022 | 238 | +3 | +1.3% |
August 05, 2022 | 235 | +1 | +0.5% |
May 22, 2022 | 234 | +3 | +1.3% |
April 14, 2022 | 231 | +5 | +2.3% |
February 20, 2022 | 226 | +7 | +3.2% |
January 09, 2022 | 219 | +5 | +2.4% |
December 02, 2021 | 214 | +13 | +6.5% |