*ಅಪಿ ಸ್ವರ್ಣ ಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೆ |
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ*
----–---------///-----------
ಲಂಕೆಯಲ್ಲಿ ರಾವಣ ವಧೆಯ ನಂತರ ಲಕ್ಷ್ಮಣ ನಲ್ಲಿ ಶ್ರೀ ರಾಮನು ಹೇಳುತ್ತಾನೆ. ಲಂಕೆಯು ಬಂಗಾರದಿಂದ ಮಾಡಲ್ಪಟ್ಟಿದ್ದರೂ ಸಹ ನನಗೆ ಇದು ಸಂತೋಷವನ್ನು ಕೊಡಲಾರದು. ಜನನಿ (ತಾಯಿ) ಮತ್ತು ಜನ್ಮಭೂಮಿ ಇವೆರಡು ಆ ಸ್ವರ್ಗದಕ್ಕಿOತಲೂ ಶ್ರೇಷ್ಟವಾದದ್ದು ಆದುದರಿಂದ ಅವು ಎರಡೇ ನನಗೆ ಸಂತೋಷ ಕೊಡ ಬಲ್ಲವು ಅನ್ನುತ್ತಾರೆ. ಅದೇ ರೀತಿ ನಮಗೂ ಸಹ ನಮ್ಮ ದೇಶ ನಮ್ಮ ಜನ ನಮ್ಮ ತಾಯಿ ಕೊಡುವಷ್ಟು ಸಂತೋಷ ಗೌರವ ಪ್ರೀತಿ ಬೇರೆ ಕಡೆ ಸಿಗಲಾರವು.
🇮🇳🇮🇳🇮🇳ಜೈ ಭಾರತ ಮಾತೆ🇮🇳🇮🇳🇮🇳
if the data has not been changed, no new rows will appear.
Day | Followers | Gain | % Gain |
---|---|---|---|
January 09, 2024 | 190 | +7 | +3.9% |
October 09, 2022 | 183 | +1 | +0.6% |
July 09, 2022 | 182 | +2 | +1.2% |
June 02, 2022 | 180 | -3 | -1.7% |
April 25, 2022 | 183 | +2 | +1.2% |
March 18, 2022 | 181 | +2 | +1.2% |
January 19, 2022 | 179 | +5 | +2.9% |
December 13, 2021 | 174 | +6 | +3.6% |