ಗುರಿ ಮರೆಯಾಗಿದೆ ..👀👀
ಮನಸ್ಸು ಮಾರಾಟವಾಗಿದೆ ..❤
ಭಾವನೆಗಳ ಹತ್ಯೆಯಾಗಿದೆ ...🗡
ಜಗತ್ತೇ ಕುರುಡಾಗಿದೆ ..😎
ಫಲಿತಾಂಶ ಇಲ್ಲದ ಪ್ರೀತಿ ಉತ್ತುಂಗಕ್ಕೇರಿದೆ ..🏞 ಸಾಮಾನ್ಯ ಮನುಷ್ಯನಿಗೆ ಸಾವು ಒಂದೇ ದಿನ .. 😞
ಅರ್ಥವಿಲ್ಲದ ಪ್ರೀತಿಯಲ್ಲಿ ಪ್ರೇಮ ಸಾವು ಪ್ರತಿದಿನ ...😵😵😵