ಸುಂದರಾಂಗಜಾಣ . on Clubhouse

Updated: Nov 15, 2023
ಸುಂದರಾಂಗಜಾಣ . Clubhouse
491 Followers
380 Following
@manasakshi Username

Bio

HARDWARE ENGINEER 🇮🇳
STOCK MARKET F&O TRADER & MENTOR 📈📉
MARRIED



❤ ಬದುಕಲ್ಲಿ ಸಂಪಾದಿಸಿದ್ದು ಎಷ್ಟೋ ಸಂಪಾದಿಸಿ ಉಳಿಸಿದ್ದು ಎಷ್ಟೋ ಗೊತ್ತಿಲ್ಲ.
ಆದ್ರೆ ಈಗಲೂ ನನ್ನ ಬಳಿ ಚಿರವಾಗಿ ಸ್ಥಿರವಾಗಿ ಉಳ್ಕೊಂಡಿರೋದು ಅಂದ್ರೆ ನನ್ನ ಕುಟುಂಬ ಮತ್ತು ಸ್ನೇಹಿತರ ಬಳಗ.
ಇವುಗಳು ಕೊಟ್ಟಂಥ ಖುಷಿಯನ್ನ ಜಗತ್ತಿನ ಬೇರೆ ಯಾವ ವಸ್ತುಗಳು, ಬಂಧಗಳು, ಭಾವಗಳು ಕೊಡಲಾಗದೆ ಹೋದದ್ದು ನನ್ನ ಅದೃಷ್ಟ.
ನನ್ನ ಕುಟುಂಬದ ಮೇಲೆ ನನಗೆ ಪ್ರೀತಿ ಇದೆ.. ನನ್ನ ಸ್ನೇಹಿತರ ಮೇಲೆ ನನಗೆ ಅಭಿಮಾನ ಬೆರೆತ ಅನುರಾಗವಿದೆ. ಇಷ್ಟೆಲ್ಲಾ ಸ್ನೇಹಿತರ ಪ್ರೀತಿಗೆ ನಾನು ಅರ್ಹನಾ ಅಂದುಕೊಳ್ಳುವಾಗಲೆಲ್ಲ ನನ್ನ ಮನವೂ ಮೂಕವಾಗುತ್ತದೆ. ಬಾಯಿ ತನ್ನ ಇರವನ್ನೇ ಮರೆತು ಹೋಗುತ್ತದೆ. ನಿಜಕ್ಕೂ ನಾನು ಅದೃಷ್ಟಶಾಲಿ. ಕದವಿಕ್ಕಿಕೊಂಡರೆ ಮುಗೀತು ಪಕ್ಕದ ಮನೆಯವರನ್ನೂ ಮಾತಾಡಿಸದ ಈ ಜಗತ್ತೆಂಬ ಸೆರೆಮನೆಯೊಳಗೆ. ನನಗಾಗಿ ಮಿಡಿವ, ತುಡಿವ, ಎದೆ ಬಡಿವ ಈ ಪ್ರೀತಿಸುವವರ ಕಂಡು.. ಮಾತು ಕೂಡ ಅರ್ಥ ಕಳೆದುಕೊಳ್ಳುತ್ತದೆ. ಈ ಪ್ರೀತಿಯನ್ನ ಕೆಲವು ವಾಕ್ಯಗಳಲ್ಲಿ ವಿಸ್ತರಿಸಿ ಹೇಳಿ ಬಿಡುವಷ್ಟು ನಾನೇನು ಶಕ್ತನಲ್ಲ. ನನ್ನ ಮೌನದಲ್ಲಿ ನಿಮ್ಮ ನಿರೀಕ್ಷೆ ಮೀರಿದ ಉತ್ತರವಿರೋದು ನಿಜ. ನಾನು ಹುಟ್ಟಿದ್ದಕ್ಕೂ ಸಾರ್ಥಕ ಅನಿಸಿದ್ದು ನನ್ನ ಹುಟ್ಟಿದ ದಿನಕ್ಕೆ ನಿಮ್ಮೆಲ್ಲರ ಪ್ರತಿಕ್ರಿಯೆ ಕಂಡಾಗ. ನಾನು ಧನ್ಯ ಗೆಳೆಯರೇ. ನಿಮ್ಮೆಲ್ಲರ ಒಡನಾಟ ದೊರಕಿದ್ದು ನನ್ನ ಭಾಗ್ಯ. ಶುಭಾಷಯ ತಿಳಿಸಿದ, ತಿಳಿಸದ, ತಿಳಿಸಲಾಗದ ಎಲ್ಲಾ ಆತ್ಮೀಯರಿಗೂ ನನ್ನ ಮನಪೂರ್ವಕ ಕೃತಜ್ಞತೆಗಳು. ಈ ಪ್ರೀತಿ ಹೀಗೆ ನಿರಂತರವಿರಲಿ......DOM ❤ 🍫🍰🍰🍰🍰🍰


ಸುಂದರಾಂಗ ಜಾಣ ನಿನ್ನಲ್ಲಿ ಮನೆಮಾಡಿ ಕೂತಿದೆ ಮನಸಾಕ್ಷಿ ಸಂತೆ.... ಮಾತಲ್ಲಿ ಕೌಶಲ್ಯತೆ ಗುಣದಲ್ಲಿ ಮೌಲ್ಯತೆ ಅನುರಾಗದಲ್ಲಿ ಸೌಮ್ಯತೆ.... ಸುಂದರಾಂಗ ಸುಂದರಾಂಗ ಅನ್ನೋ ಮಾತಲ್ಲಿ ಕಾಣುತ್ತೆ ಮನದಾಳದ ಅಂತರಂಗದ ಏಕತೆ....💕🔥 by Murari & manadalada mathu by Sakshi 🍫🍫🍫

Member of

More Clubhouse users