ಪ್ರಭವಿ on Clubhouse

Updated: Jul 2, 2024
ಪ್ರಭವಿ Clubhouse
1.6k Followers
454 Following
@lc_123 Username

Bio

ಮೌನರಾಧೆ, ಮೂರ್ಖ ಜನರ ಮಾತಿಗೆ ನಾ ಮೂಕಳಾದೆ😊

ಬರೆದು ಮುರಿದ ಗದ್ಯ ನಾನು,
ಹರಿದ ಖಾಲಿಹಾಳೆ ಕಾವ್ಯದಂತೆ.!

ಸಾವು ವಿಷಾಧ.!ಮರೆವು ದುರಂತ.!

ಜೀವನ ಕಪ್ಪುಬಿಳುಪಿನ ಯಾನ.! ಬಣ್ಣಗಳೆಲ್ಲ ಕಳಚುವವರೆಗಷ್ಟೇ.! ಕರಗುವವರೆಗಷ್ಟೆ.!

-ನನ್ನ ಲೇಖನಿ

ಮನದ ಭಾವಕೆ ಅಕ್ಷರ ರೂಪ ಕೊಡುವ ಬಯಕೆ..
ಮನದ ಭಿತ್ತಿಯಲಿ ಭಾವಗಳ ಚಿತ್ತಾರ..

ತೋಚಿದ್ದು ಗೀಚುವಾಸೆ✍🏼

ಕಾಣದ ಕಡಲಿಗೆ ಹಂಬಲಿಸಿದೆ ಮನ👇
ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ತುಡಿವುದೇ ಜೀವನ😊

Last 10 Records

if the data has not been changed, no new rows will appear.

Day Followers Gain % Gain
July 02, 2024 1,627 +30 +1.9%
May 30, 2024 1,597 +16 +1.1%
April 27, 2024 1,581 +2 +0.2%
March 17, 2024 1,579 +24 +1.6%
February 25, 2024 1,555 +36 +2.4%
February 07, 2024 1,519 +53 +3.7%
January 21, 2024 1,466 +28 +2.0%
January 04, 2024 1,438 +7 +0.5%

Charts

More Clubhouse users