ಬದುಕಿನ ಯಶಸ್ಸು, ಸಂತೋಷ ಮತ್ತು ಸಂತೃಪ್ತಿಯ ಹುಡುಕಾಟದಲ್ಲಿ ಬಡೆದಾಡಿದ, ವಿಫಲವಾದ ಮತ್ತು ಯಶಸ್ಸಿನತ್ತ ಮುಂದೆ ಸಾಗಿದ ಸಾವಿರಾರು ಯುವಕರಂತೆ ಕೆ.ಎಂ.ವಿಶ್ವನಾಥ ಮರತೂರ ಅವರು ಕೂಡ ಒಬ್ಬರು. ಹಿಂದೂಳಿದ ಮಧ್ಯಮ ವರ್ಗದ ಕಡು ಬಡತನದ ಕುಟುಂಬದಿಂದ ಅವರೂ ಸಹ ಅಸ್ಪಷ್ಟ ಕನಸುಗಳನ್ನು ಹೊಂದಿದ್ದರು ಮತ್ತು ಜೀವನದಲ್ಲಿ ಗುರಿಗಳ ಮಸುಕಾದ ದೃಷ್ಟಿಯನ್ನು ಹೊಂದಿದ್ದರು.
ತಾವು ಅನುಭವಿಸಿದ, ಕಂಡ, ಕಂಡುಹಿಡಿದ ಅನುಭವಗಳನ್ನು ಅವರ ಯಶಸ್ಸಿನ ರಹಸ್ಯವನ್ನು ಇಡೀ ಪ್ರಪಂಚದೊಂದಿಗೆ ಹಂಚಿಕೊಕೊಳ್ಳುತ್ತಾ ಜನರಿಗೆ ಸಹಾಯ ಮಾಡುವ ಮತ್ತು ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡುವ ಈ ಪ್ರೇರಣೆ ಮತ್ತು ಪ್ರೋತ್ಸಾಹ ಜನರ ಜೀವನವನ್ನು ಬದಲಿಸುವತ್ತ ಹೆಜ್ಜೆಯಿಟ್ಟಿತು. ಮಕ್ಕಳು, ಯುವಕರು, ಪಾಲಕರು, ಶಿಕ್ಷಕರು, ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಇವರಿಂದ ಸ್ಪೂರ್ತಿ ಪಡೆಯುತ್ತಿರುವರು.
ಹೆಚ್ಚಿನ ವಿವರ ಇಲ್ಲಿದೆ.
www.mankavi.weebly.com
if the data has not been changed, no new rows will appear.
Day | Followers | Gain | % Gain |
---|---|---|---|
August 20, 2023 | 239 | +17 | +7.7% |
October 24, 2022 | 222 | +5 | +2.4% |
July 17, 2022 | 217 | +5 | +2.4% |
June 09, 2022 | 212 | +3 | +1.5% |
May 03, 2022 | 209 | -1 | -0.5% |
March 26, 2022 | 210 | +8 | +4.0% |
January 27, 2022 | 202 | +5 | +2.6% |
December 20, 2021 | 197 | +7 | +3.7% |
November 12, 2021 | 190 | +162 | +578.6% |